ಬಸ್‌ನಿಲ್ದಾಣ ಕಬಳಿಸಿದವರ ವಿರುದ್ಧ ಪ್ರತಿಭಟನೆ ಮಾಡುವ ವೇಳೆ ಮಹಿಳೆಯರು ಮತ್ತು ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಈ ಕುರಿತು ಶಿರಾಳಕೊಪ್ಪ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಲಾಗಿದೆ. ಸಾರ್ವಜನಿಕ ಉದ್ದೇಶದ ಜಾಗೆ ಉಳಿಸುವುದಕ್ಕೆ ಅಧಿಕಾರಿಗಳು ಮುಂದಾಗಬೇಕು.
ಮಲ್ಲಿಕಾರ್ಜುನ ಗ್ರಾ.ಪಂ. ಮಾಜಿ ಸದಸ್ಯ
ನ್ಯಾಯಾಲಯದ ಆದೇಶದ ಮೇರೆಗೆ ಜಾಗೆ ನಮ್ಮ ಹೆಸರಿಗೆ ಖಾತೆಯಾಗಿದೆ, ಬಸ್‌ನಿಲ್ದಾಣ ಮಳೆಗೆ ಬಿದ್ದಿದ್ದರೂ ನಮ್ಮ ಮೇಲೆ ವಿನಾಕಾರಣ ಅರೋಪ ಹೋರಿಸುವ ಕೆಲಸ ಆಗಿದೆ. ಈ ಹಿಂದೆಯೂ ಠಾಣೆಗೆ ದೂರು ನೀಡಿದ್ದು ನಮ್ಮ ಕುಟುಂಬದ ಮೇಲೆ ನಿರಂತರ ದ್ವೇಷ ಸಾಧನೆ ಮಾಡಲಾಗುತ್ತಿದೆ.