ಹಸಿರು ಕ್ರಾಂತಿಯ ಪಿತಾಮಹ ಅಮೆರಿಕದ ನಾರ್ಮನ್ ಬೊರ್ಲಾಗ್ ಎಸಿ ರೂಮಿನಲ್ಲಿ ಕೂತು ಕೃಷಿ ನಿಯಮಾವಳಿಗಳ ರೂಪಿಸಬೇಡಿ ಹೊಲಕ್ಕೆ ತೆರಳಿ ಕೈ ಮಣ್ಣು ಮಾಡಿಕೊಂಡು ಸಂಶೋಧನೆಗಳ ಕೈಗೊಳ್ಳಿ ಎಂದು ಹೇಳುತ್ತಿದ್ದರು. ಇದು ಸಂಶೋಧಕರಿಗೆ ಸದಾ ಸ್ಮರಣೀಯ
ಡಾ.ಸುರೇಶ್ ಚಂದ್ರ ಬಾಬು ವಾಷಿಂಗ್ಟನ್ ಡಿಸಿಯ ಐಎಸ್‌ಎಫ್‌ಆರ್‌ಐ ಸಂಶೋಧನಾ ಸಹೋದ್ಯೋಗಿ