ಕುಪ್ಪಳಿಯ ಹೇಮಾಂಗಣದ ಮುಂಭಾಗ ಅಲಂಕಾರಿಕ ವಸ್ತುಗಳನ್ನು ಇಟ್ಟಿರುವುದು
ಕುಪ್ಪಳಿಯ ಹೇಮಾಂಗಣದ ಮುಂಭಾಗದಲ್ಲಿ ಮದುವೆಯ ಪ್ರಯುಕ್ತ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದ ಕ್ಷಣ
ಕುಪ್ಪಳಿಯ ಹೇಮಾಂಗಣದ ಮುಂಭಾಗ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗಾಗಿ ರೌಂಡ್ ಟೇಬಲ್ ಊಟದ ವ್ಯವಸ್ಥೆ ಕಲ್ಪಿಸಿರುವುದು

ಮದುವೆ ನನ್ನ ಸಂಬಂಧಿಕರದ್ದೇ ಆಗಿತ್ತು. ಅನುಮತಿ ಕೊಡುವ ಮುನ್ನ ನಿಯಮದ ಬಗ್ಗೆ ಹೇಳಿದ್ದೆವು. ವಿದ್ಯುತ್ ದೀಪಾಲಂಕಾರ ಮಾಡಿದ್ದರಿಂದ ಆಡಂಬರದಂತೆ ಕಂಡಿದೆ.
ಕಡಿದಾಳ್ ಪ್ರಕಾಶ್ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ