ಶುಕ್ರವಾರ, 10 ಅಕ್ಟೋಬರ್ 2025
×
ADVERTISEMENT
ADVERTISEMENT

ಮಂಡ್ರೊಳ್ಳಿ ಶಾಲೆ: ತೆರವಾಗದ ಅಕೇಶಿಯಾ!

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮರಗಳು; ವಿದ್ಯಾರ್ಥಿಗಳು, ಶಿಕ್ಷಕರ ಆತಂಕ
Published : 10 ಅಕ್ಟೋಬರ್ 2025, 7:06 IST
Last Updated : 10 ಅಕ್ಟೋಬರ್ 2025, 7:06 IST
ಫಾಲೋ ಮಾಡಿ
Comments
ಮರಬಿದ್ದು ಶಾಲಾ ಕಾಂಪೌಂಡ್ ಹಾನಿ ಆಗಿರುವುದು
ಮರಬಿದ್ದು ಶಾಲಾ ಕಾಂಪೌಂಡ್ ಹಾನಿ ಆಗಿರುವುದು
ರಸ್ತೆ ಪಕ್ಕದಲ್ಲೆ ಇರುವ ಅಪಾಯಕಾರಿ ಮರಗಳು
ರಸ್ತೆ ಪಕ್ಕದಲ್ಲೆ ಇರುವ ಅಪಾಯಕಾರಿ ಮರಗಳು
ಶಾಲೆ ಆವರಣದಲ್ಲಿ ಬೆಳೆದು ನಿಂತ ಅಕೇಶಿಯ ಮರಗಳ ಕಡಿತಲೆಗೆ ಈಗಾಗಲೇ ಹಲವು ಬಾರಿ ಶಾಸಕ ಆರಗ ಜ್ಞಾನೇಂದ್ರ ಅವರಲ್ಲಿ ಮನವಿ ಮಾಡಿದ್ದೇವೆ. ನಗರ ವಲಯ ಅರಣ್ಯ ಇಲಾಖೆಗೆ ಲಿಖಿತ ದೂರು ನೀಡಿದ್ದೇವೆ. ಆದರೆ ಈವರೆಗೂ ಯಾವುದೇ ಕ್ರಮ ಆಗಿಲ್ಲ
ಪುಟ್ಟಪ್ಪ. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ
ಶಾಲೆಗೆ 2.16 ಗುಂಟೆ ಜಮೀನು ಮಂಜೂರಾಗಿದೆ. ಎರಡು ದಶಕಗಳ ಹಿಂದೆ ನೆಟ್ಟು ಬೆಳಸಿದ್ದ ಸುಮಾರು 500ಕ್ಕೂ ಹೆಚ್ಚು ಅಕೇಶಿಯ ಮರಗಳು ಕಾಂಪೌಂಡಿಗೆ ಹಾನಿ ಉಂಟುಮಾಡಿವೆ. ಕಡಿತಲೆಗೆ ಅರಣ್ಯ ಇಲಾಖೆ ಮೀನ– ಮೇಷ ಎಣಿಸುತ್ತಿದೆ.
ತಿಮ್ಮಪ್ಪ ಶಾಲಾಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT