ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭಾ ಚುನಾವಣೆ: ನಾಮಪತ್ರ

Last Updated 13 ಏಪ್ರಿಲ್ 2021, 5:50 IST
ಅಕ್ಷರ ಗಾತ್ರ

ಭದ್ರಾವತಿ: ನಗರಸಭಾ ಚುನಾವಣೆಗೆ ಸೋಮವಾರ ವಿವಿಧ ಪಕ್ಷದ ಅಭ್ಯರ್ಥಿಗಳು ಹಾಗೂ ಪಕ್ಷೇತರರು ನಾಮಪತ್ರ ಸಲ್ಲಿಸಿದರು.

ವಾರ್ಡ್ –5: ಬಿ.ಎನ್.ಯಶೋದಾ (ಕಾಂಗ್ರೆಸ್), ತಬಸಂ ಸುಲ್ತಾನ್ (ಜೆಡಿಎಸ್), ವೈ.ರೇಣುಕಾ (ಕಾಂಗ್ರೆಸ್), ಸುಲ್ತಾನ್ ಬಾನು (ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ).

ವಾರ್ಡ್ –8: ಮಲ್ಲೇಶಪ್ಪ (ಪಕ್ಷೇತರ), ಮಹಮ್ಮದ್ ಇನಾಯತ್ (ಕಾಂಗ್ರೆಸ್), ಸೈಯದ್ ಇಕ್ಬಾಲ್ (ಜೆಡಿಎಸ್), ಅಬ್ದುಲ್ ಖದೀರ್ (ಎಎಪಿ), ಸೈಯದ್ ಅಜ್ಮಲ್, ವಿ.ವಿನಯ (ಪಕ್ಷೇತರ), ಬಷೀರ್ ಅಹಮ್ಮದ್ (ಕಾಂಗ್ರೆಸ್).

ವಾರ್ಡ್ –9: ಚನ್ನಪ್ಪ (ಕಾಂಗ್ರೆಸ್).

ವಾರ್ಡ್–10: ಎಸ್. ಅನಿತಾ (ಬಿಜೆಪಿ), ಆರ್. ಶಶಿಕಲಾ (ಕಾಂಗ್ರೆಸ್).

ವಾರ್ಡ್–11: ಮಣಿ (ಕಾಂಗ್ರೆಸ್).

ವಾರ್ಡ್ –12: ಎ.ಪಶುಪತಿ (ಪಕ್ಷೇತರ), ಬಿ.ಕೆ. ಮಂಜುನಾಥ
(ಪಕ್ಷೇತರ).

ವಾರ್ಡ್ –14: ಜಿ. ಆನಂದಕುಮಾರ್ (ಬಿಜೆಪಿ), ಎಚ್. ಮಂಜುನಾಥ (ಜೆಡಿಎಸ್), ಶೋಭಾ ರವಿಕುಮಾರ್ (ಪಕ್ಷೇತರ).

ವಾರ್ಡ್ –15: ವಿ.ಸುಮ (ಕಾಂಗ್ರೆಸ್), ಸಿ.ಕಲಾವತಿ (ಬಿಜೆಪಿ), ಕಾಂತಮ್ಮ (ಪಕ್ಷೇತರ).

ವಾರ್ಡ್–17: ಎಂ. ಯೋಗೇಶ
ಕುಮಾರ್ (ಜೆಡಿಎಸ್), ವಜೀರ್ (ಪಕ್ಷೇತರ).

ವಾರ್ಡ್–26: ಬಿ.ಪಿ. ಸರ್ವಮಂಗಳ (ಕಾಂಗ್ರೆಸ್), ಜಿ.ನಾಗಲಕ್ಷ್ಮೀ (ಬಿಜೆಪಿ).

ವಾರ್ಡ್–27: ಎಸ್. ಲಕ್ಷ್ಮೀ (ಕಾಂಗ್ರೆಸ್), ಮಹಾಲಕ್ಷ್ಮೀ (ಪಕ್ಷೇತರ).

ವಾರ್ಡ್–29: ಆರ್. ನಾಗರತ್ನ (ಜೆಡಿಎಸ್). ವಾರ್ಡ್–30: ಸೈಯದ್ ರಿಯಾಜ್ (ಕಾಂಗ್ರೆಸ್), ಜೆ. ಸೋಮಶೇಖರ್ (ಜೆಡಿಎಸ್), ಎಂ.ಎಲ್. ರಾಮಕೃಷ್ಣ (ಬಿಜೆಪಿ).

ವಾರ್ಡ್–31: ಎಸ್. ಪಲ್ಲವಿ (ಜೆಡಿಎಸ್), ವೀಣಾ (ಕಾಂಗ್ರೆಸ್).

ವಾರ್ಡ್–32: ಕೆ. ಸರಸ್ವತಮ್ಮ (ಬಿಜೆಪಿ), ಎಸ್. ದಿವ್ಯಶ್ರೀ (ಜೆಡಿಯು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT