ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shimoga Constituency

ADVERTISEMENT

ಕ್ಷೇತ್ರದ ಜನರಿಗೆ ಬೆಂಗಳೂರಿನಲ್ಲಿ ಔತಣಕೂಟ ಇಂದು: ಹಾಲಪ್ಪ, ಮಧು ಬಂಗಾರಪ್ಪ ಆಯೋಜನೆ

ಶಿವಮೊಗ್ಗ: ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಮತದಾರರ ಸೆಳೆಯಲು ಜಿಲ್ಲೆಯ ರಾಜಕೀಯ ಮುಖಂಡರ ಕಸರತ್ತು ಮಲೆನಾಡಿನ ಗಡಿ ದಾಟಿ ಈಗ ರಾಜಧಾನಿ ಬೆಂಗಳೂರಿಗೂ ತಲುಪಿದೆ.
Last Updated 11 ಮಾರ್ಚ್ 2023, 19:48 IST
fallback

ಶಿವಮೊಗ್ಗ | ವಿಮಾನ ಹಾರಾಟ: ಸ್ಟಾರ್‌ ಏರ್‌ಲೈನ್ಸ್ ಆಸಕ್ತಿ

ಆರಂಭದಲ್ಲಿ ಶಿವಮೊಗ್ಗ–ಬೆಂಗಳೂರು ನಡುವೆ ವಿಮಾನ ಸೇವೆ: ಸಂಸದ ಬಿ.ವೈ. ರಾಘವೇಂದ್ರ
Last Updated 19 ಜನವರಿ 2023, 6:07 IST
ಶಿವಮೊಗ್ಗ | ವಿಮಾನ ಹಾರಾಟ: ಸ್ಟಾರ್‌ ಏರ್‌ಲೈನ್ಸ್ ಆಸಕ್ತಿ

ನಗರಸಭಾ ಚುನಾವಣೆ: ನಾಮಪತ್ರ

ನಗರಸಭಾ ಚುನಾವಣೆಗೆ ಸೋಮವಾರ ವಿವಿಧ ಪಕ್ಷದ ಅಭ್ಯರ್ಥಿಗಳು ಹಾಗೂ ಪಕ್ಷೇತರರು ನಾಮಪತ್ರ ಸಲ್ಲಿಸಿದರು.
Last Updated 13 ಏಪ್ರಿಲ್ 2021, 5:50 IST
fallback

ಡಿಕೆಶಿ ನೇತೃತ್ವದಲ್ಲಿ ಶಿವಮೊಗ್ಗಕ್ಕೆ ನಾಯಕರ ದಂಡು

ನಾಳೆ ಉಂಬಳೇಬೈಲ್‌ನಲ್ಲಿ ಜೆಡಿಎಸ್‌, ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆ
Last Updated 30 ಏಪ್ರಿಲ್ 2019, 15:49 IST
ಡಿಕೆಶಿ ನೇತೃತ್ವದಲ್ಲಿ ಶಿವಮೊಗ್ಗಕ್ಕೆ ನಾಯಕರ ದಂಡು

ಸಿದ್ದರಾಮಯ್ಯ ಹೇಳಿಕೆ ಸಹಜ: ಎಚ್‌.ಡಿ.ರೇವಣ್ಣ

ನಾನೇ ಮುಂದಿನ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆ ಸಹಜ. ಅಧಿಕಾರದ ಆಸೆ ಎಲ್ಲರಿಗೂ ಇರುತ್ತದೆ ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.
Last Updated 21 ಏಪ್ರಿಲ್ 2019, 7:04 IST
fallback

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಜೀವಂತವಿಲ್ಲ

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ
Last Updated 19 ಏಪ್ರಿಲ್ 2019, 4:36 IST
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಜೀವಂತವಿಲ್ಲ

ಶಿವಮೊಗ್ಗ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪಗೆ ಹಿಂದುಳಿದ ಜಾತಿಗಳ ಒಕ್ಕೂಟದ ಬೆಂಬಲ

ಲೋಕಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ನಿರ್ಧರಿಸಿದೆ. ಅಲ್ಲದೆ, ಪ್ರಚಾರವನ್ನೂ ಕೈಗೊಂಡಿದೆ.
Last Updated 16 ಏಪ್ರಿಲ್ 2019, 14:11 IST
ಶಿವಮೊಗ್ಗ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪಗೆ ಹಿಂದುಳಿದ ಜಾತಿಗಳ ಒಕ್ಕೂಟದ ಬೆಂಬಲ
ADVERTISEMENT
ADVERTISEMENT
ADVERTISEMENT
ADVERTISEMENT