ಶನಿವಾರ, 27 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಹಿಂದೂಗಳೇ, ಮೌನ ನಿಮ್ಮನ್ನು ಉಳಿಸುವುದಿಲ್ಲ: ಬಾಂಗ್ಲಾ ಘಟನೆಗೆ ಬಾಲಿವುಡ್ ಖಂಡನೆ

Bollywood Condemnation: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದಾಳಿಗಳ ಕುರಿತು ಭಾರತದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಈ ನಡುವೆ ಬಾಲಿವುಡ್ ನಟ, ನಟಿಯರು ಕೂಡ ದೀಪು ಚಂದ್ರ ದಾಸ್ ಹತ್ಯೆ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಧ್ವನಿ ಎತ್ತಿದ್ದಾರೆ.
Last Updated 27 ಡಿಸೆಂಬರ್ 2025, 7:55 IST
ಹಿಂದೂಗಳೇ, ಮೌನ ನಿಮ್ಮನ್ನು ಉಳಿಸುವುದಿಲ್ಲ: ಬಾಂಗ್ಲಾ ಘಟನೆಗೆ ಬಾಲಿವುಡ್ ಖಂಡನೆ

ಬಾಂಗ್ಲಾದಲ್ಲಿ ಸಂಗೀತ ಕಾರ್ಯಕ್ರಮದ ಮೇಲೆ ಗುಂಪು ದಾಳಿ: 20 ವಿದ್ಯಾರ್ಥಿಗಳಿಗೆ ಗಾಯ

James Concert Cancelled: ಫರೀದ್‌ಪುರದಲ್ಲಿ ಜನಪ್ರಿಯ ರಾಕ್ ಗಾಯಕ ಜೇಮ್ಸ್ ಅವರ ಕಾರ್ಯಕ್ರಮಕ್ಕೆ ವೇದಿಕೆಗೆ ದಾಳಿ ನಡೆಸಿದ ಗುಂಪು, ವಿದ್ಯಾರ್ಥಿಗಳ ಜೊತೆ ಗಲಾಟೆ ನಡೆಸಿದ ಪರಿಣಾಮ 20 ಮಂದಿ ಗಾಯಗೊಂಡಿದ್ದು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
Last Updated 27 ಡಿಸೆಂಬರ್ 2025, 7:45 IST
ಬಾಂಗ್ಲಾದಲ್ಲಿ ಸಂಗೀತ ಕಾರ್ಯಕ್ರಮದ ಮೇಲೆ ಗುಂಪು ದಾಳಿ: 20 ವಿದ್ಯಾರ್ಥಿಗಳಿಗೆ ಗಾಯ

ಬಾಂಗ್ಲಾದೇಶ | ಅಲ್ಪಸಂಖ್ಯಾತರ ಮೇಲೆ 2,900ಕ್ಕೂ ಹೆಚ್ಚು ದಾಳಿ: ಭಾರತ ಕಳವಳ

Minority Attacks Bangladesh: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ‌‌‌ದಾಳಿಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.
Last Updated 27 ಡಿಸೆಂಬರ್ 2025, 6:13 IST
ಬಾಂಗ್ಲಾದೇಶ | ಅಲ್ಪಸಂಖ್ಯಾತರ ಮೇಲೆ 2,900ಕ್ಕೂ ಹೆಚ್ಚು ದಾಳಿ: ಭಾರತ ಕಳವಳ

2025 ಹಿಂದಣ ಹೆಜ್ಜೆ: ಮತ ಕಳವು ವಿವಾದದ ಸುತ್ತ...

Electoral Integrity: 2025ರಲ್ಲಿ ಮತದಾರರ ಪಟ್ಟಿಯ ಎಸ್‌ಐಆರ್‌, ಮತಗಳ್ಳತನ ಆರೋಪ, ನರೇಗಾ ಬದಲಾವಣೆ, ಮಣಿಪುರ ಸಂಘರ್ಷ, ಸಂವಿಧಾನದ ತಿದ್ದುಪಡಿ ಮುಂತಾದ ಅಂಶಗಳು ಭಾರತದ ರಾಜಕಾರಣದ ದಿಕ್ಕು ರೂಪಿಸಿದವು.
Last Updated 27 ಡಿಸೆಂಬರ್ 2025, 5:29 IST
2025 ಹಿಂದಣ ಹೆಜ್ಜೆ: ಮತ ಕಳವು ವಿವಾದದ ಸುತ್ತ...

2025 ಹಿಂದಣ ಹೆಜ್ಜೆ: ಜಗದಗಲ ಯುದ್ಧಗಳದ್ದೇ ಸದ್ದು

World Conflicts 2025: 2025ರಲ್ಲಿ ಜಗತ್ತಿನ ಹಲವೆಡೆ ಯುದ್ಧಗಳು ಸದ್ದು ಮಾಡಿವೆ. ಭಾರತ–ಪಾಕಿಸ್ತಾನ ಸೇನಾ ಸಂಘರ್ಷ, ಇಸ್ರೇಲ್–ಹಮಾಸ್‌, ಇಸ್ರೇಲ್–ಇರಾನ್‌, ರಷ್ಯಾ–ಉಕ್ರೇನ್‌ ಸಮರಗಳು ಸಾವು–ನೋವು, ನಿರಾಶ್ರಿತರ ಸಂಖ್ಯೆ ಹೆಚ್ಚಿಸಿ ಜಾಗತಿಕ ಅಸ್ಥಿರತೆಯನ್ನು ಹೆಚ್ಚಿಸಿವೆ.
Last Updated 27 ಡಿಸೆಂಬರ್ 2025, 5:26 IST
2025 ಹಿಂದಣ ಹೆಜ್ಜೆ: ಜಗದಗಲ ಯುದ್ಧಗಳದ್ದೇ ಸದ್ದು

2025 ಹಿಂದಣ ಹೆಜ್ಜೆ: ಟ್ರಂಪ್ ಸುಂಕದ ‘ಸುಳಿ’; ಹಳಸಿದ ದ್ವಿಪಕ್ಷೀಯ ಸಂಬಂಧ

US Tariff Policy India: ‘ಅಮೆರಿಕವೇ ಮೊದಲು’ ಎಂಬ ಧೋರಣೆಯಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೊಳಿಸಿದ ಸುಂಕ ನೀತಿಗಳು ಜಗತ್ತಿನ ಹಲವು ದೇಶಗಳ ಅರ್ಥವ್ಯವಸ್ಥೆಗೆ ಹೊಡೆತ ನೀಡಿವೆ. ಭಾರತ ಮೇಲೂ ಶೇ 50ರಷ್ಟು ಸುಂಕ ಹೇರಿಕೆಯ ಮೂಲಕ ವ್ಯಾಪಾರ, ರಫ್ತು ಮತ್ತು ಉದ್ಯೋಗ ಕ್ಷೇತ್ರಕ್ಕೆ ಗಂಭೀರ
Last Updated 27 ಡಿಸೆಂಬರ್ 2025, 5:24 IST
2025 ಹಿಂದಣ ಹೆಜ್ಜೆ: ಟ್ರಂಪ್ ಸುಂಕದ ‘ಸುಳಿ’; ಹಳಸಿದ ದ್ವಿಪಕ್ಷೀಯ ಸಂಬಂಧ

2025 ಹಿಂದಣ ಹೆಜ್ಜೆ: ಕಳೆದ ವರ್ಷದಲ್ಲಿ ಕಳಕೊಂಡ ಮಹನೀಯರು

Eminent Personalities: byline no author page goes here 2025ರಲ್ಲಿ ಸಾಹಿತ್ಯ, ರಾಜಕೀಯ, ವಿಜ್ಞಾನ, ಧರ್ಮ, ಸಿನಿಮಾ, ವನ್ಯಜೀವಿ ಸಂರಕ್ಷಣೆ ಹಾಗೂ ಜ್ಯುಡಿಶಿಯರಿ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ ಗಣ್ಯರು ನಮ್ಮನ್ನಗಲಿದ್ದಾರೆ.
Last Updated 27 ಡಿಸೆಂಬರ್ 2025, 5:21 IST
2025 ಹಿಂದಣ ಹೆಜ್ಜೆ: ಕಳೆದ ವರ್ಷದಲ್ಲಿ ಕಳಕೊಂಡ ಮಹನೀಯರು
ADVERTISEMENT

ಉಕ್ರೇನ್‌ ರಾಜಧಾನಿ ಕೀವ್‌ ಮೇಲೆ ರಷ್ಯಾದಿಂದ ಭಾರಿ ದಾಳಿ

Kyiv Missile Strike: ರಾಜಧಾನಿ ಕೀವ್ ನಗರದ ಮೇಲೆ ರಷ್ಯಾ ಪಡೆಗಳು ಶನಿವಾರ ಮುಂಜಾನೆ ಭಾರಿ ದಾಳಿ ನಡೆಸಿವೆ. ನಗರದ ಹಲವೆಡೆ ಸ್ಫೋಟದ ಸದ್ದು ಕೇಳಿಬಂದಿದ್ದು, ವಾಯು ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಉಕ್ರೇನ್ ಸೇನೆ ಹೇಳಿದೆ.
Last Updated 27 ಡಿಸೆಂಬರ್ 2025, 4:46 IST
ಉಕ್ರೇನ್‌ ರಾಜಧಾನಿ ಕೀವ್‌ ಮೇಲೆ ರಷ್ಯಾದಿಂದ ಭಾರಿ ದಾಳಿ

ಉತ್ತರಾಖಂಡ | ಆಪರೇಷನ್ ಕಾಲನೇಮಿ: 19 ಬಾಂಗ್ಲಾ ಪ್ರಜೆಗಳು ಸೇರಿ 511 ಜನರ ಬಂಧನ

Bangladeshi Arrest: ಉತ್ತರಾಖಂಡದ ಮೂರು ಜಿಲ್ಲೆಗಳಲ್ಲಿ ನಡೆದ ಆಪರೇಷನ್ ಕಾಲನೇಮಿ ಕಾರ್ಯಾಚರಣೆ ಅಡಿಯಲ್ಲಿ 19 ಮಂದಿ ಬಾಂಗ್ಲಾ ಪ್ರಜೆಗಳು ಸೇರಿದಂತೆ ಒಟ್ಟು 511 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಡಿಸೆಂಬರ್ 2025, 3:19 IST
ಉತ್ತರಾಖಂಡ | ಆಪರೇಷನ್ ಕಾಲನೇಮಿ: 19 ಬಾಂಗ್ಲಾ ಪ್ರಜೆಗಳು ಸೇರಿ 511 ಜನರ ಬಂಧನ

ಉನ್ನಾವೊ ಅತ್ಯಾಚಾರ ಪ್ರಕರಣ: ಸೆಂಗರ್ ಶಿಕ್ಷೆ ಅಮಾನತು ಪ್ರಶ್ನಿಸಿ ಸಿಬಿಐ ಮೇಲ್ಮನವಿ

Kuldeep Sengar Bail Challenge: ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ ಸೆಂಗರ್‌ಗೆ ನೀಡಿರುವ ಜಾಮೀನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಹೈಕೋರ್ಟ್ ತೀರ್ಪು ವಿರುದ್ಧ ಸಂತ್ರಸ್ತೆ ಪ್ರತಿಭಟನೆ ನಡೆಸಿದ್ದಾರೆ.
Last Updated 27 ಡಿಸೆಂಬರ್ 2025, 2:38 IST
ಉನ್ನಾವೊ ಅತ್ಯಾಚಾರ ಪ್ರಕರಣ: ಸೆಂಗರ್ ಶಿಕ್ಷೆ ಅಮಾನತು ಪ್ರಶ್ನಿಸಿ ಸಿಬಿಐ ಮೇಲ್ಮನವಿ
ADVERTISEMENT
ADVERTISEMENT
ADVERTISEMENT