2019 ರಲ್ಲಿ ಕಂಡು ಬಂದ ಎಲೆಚುಕ್ಕಿ ರೋಗ ಹತೋಟಿಗೆ ತರಲು ಸರ್ಕಾರಕ್ಕೆ ಸಾಧ್ಯವಾಗದ ಕಾರಣ ರೈತರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ತಜ್ಞರ ಸಮಿತಿ ಕೊಟ್ಟ ಶಿಫಾರಸ್ಸು ಯಶಸ್ಸು ಕಂಡಿಲ್ಲ
-ವೆಂಕಟಪ್ಪ ಗೌಡ ರೈತ ಕರಿಮನೆ.
ನಾಲ್ಕು ವರ್ಷದಿಂದ ಅಡಿಕೆ ಫಸಲು ಇಳಿಮುಖ ಆಗುತ್ತಿದೆ. ಈ ಬಾರಿ ಕೊಳೆರೋಗ ಮತ್ತು ಎಲೆ ಚುಕ್ಕಿ ರೋಗ ವ್ಯಾಪಕವಾಗಿದೆ. ಫಸಲು ನಷ್ಟವಾಗಿದೆ. ಅಡಿಕೆಯನ್ನೇ ನಂಬಿದ ನಮ್ಮಂತ ರೈತರ ಬದುಕು ನಿಧಾನವಾಗಿ ಬೀದಿಗೆ ಬರುತ್ತಿದೆ