ಸೂಕ್ತ ನಿರ್ಣಯ ಕೈಗೊಳ್ಳಲಿ
ಶಾಲೆ ದಾಖಲಾತಿ, ಆಸ್ತಿ ಖರೀದಿ, ಮಾರಾಟ, ಜನನ– ಮರಣ ಪ್ರಮಾಣ ಪತ್ರ, ಸರ್ಕಾರಿ ಸೌಲಭ್ಯ... ಹೀಗೆ ಹಲವು ಕಾರಣಕ್ಕೆ ಆಧಾರ್ ಅನಿವಾರ್ಯ. ಅದರಲ್ಲಿನ ಲೋಪ ಸರಿಪಡಿಸುವುದು ಜನರಿಗೆ ಸವಾಲಾಗಿದೆ. ದಾಖಲೆ ಸರಿಪಡಿಸುವ ಕಿರಿಕಿರಿಗೆ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ
ಶೇಖರ ನಾಯ್ಕ, ಸಾಲೂರು