ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ತಗುಲಿ ಹಸು ಸಾವು

Published 17 ಜುಲೈ 2023, 12:48 IST
Last Updated 17 ಜುಲೈ 2023, 12:48 IST
ಅಕ್ಷರ ಗಾತ್ರ

ಸೊರಬ: ಪಟ್ಟಣದ ಮರೂರು ರಸ್ತೆಯಲ್ಲಿ ಭಾನುವಾರ ವಿದ್ಯುತ್ ತಗುಲಿ ಹಸುವೊಂದು ಮೃತಪಟ್ಟಿದೆ.

ಚಾಮರಾಜಪೇಟೆಯ ನಾಗರಾಜಗೌಳಿ ಅವರಿಗೆ ಸೇರಿದ ಹಸುವಾಗಿದ್ದು, ಮೇಯಲು ಹೋದಾಗ ವಿದ್ಯುತ್‌ ತಗುಲಿದೆ. ₹ 1 ಲಕ್ಷ ಬೆಲೆಯ ಹಸು ಮೃತಪಟ್ಟಿರುವುದರಿಂದ ನಷ್ಟವಾಗಿದೆ. ಮೆಸ್ಕಾಂ ವಿದ್ಯುತ್‌ ಪರಿವರ್ತಕ ಸುತ್ತ ಬೇಲಿ ಅಳವಡಿಸದ ಕಾರಣ ವಿದ್ಯುತ್‌ ತಗುಲಿದೆ. ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT