ಮಂಗಳವಾರ, 3 ಫೆಬ್ರುವರಿ 2026
×
ADVERTISEMENT
ADVERTISEMENT

ಟ್ರಂಪ್ ಸುಂಕ ಸಮರಕ್ಕೆ ಕೇಂದ್ರದ ಬಜೆಟ್‌ ಉತ್ತರ: ಬಿ.ವೈ.ವಿಜಯೇಂದ್ರ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಮತ
Published : 3 ಫೆಬ್ರುವರಿ 2026, 2:41 IST
Last Updated : 3 ಫೆಬ್ರುವರಿ 2026, 2:41 IST
ಫಾಲೋ ಮಾಡಿ
Comments
ಬೆಂಗಳೂರಿನಿಂದ ಹೆಚ್ಚು ತೆರಿಗೆ ಸಂಗ್ರಹ ಆಗುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ರಾಯಚೂರು ಕಡೆಗಣಿಸಲು ಆಗೊಲ್ಲ. ಅದೇ ರೀತಿ ಹೆಚ್ಚು ತೆರಿಗೆ ಸಂಗ್ರಹದ ರಾಜ್ಯಗಳ ಜೊತೆಗೆ ಹಿಂದುಳಿದ ರಾಜ್ಯಗಳತ್ತಲೂ ಕೇಂದ್ರ ಚಿತ್ತ ಹರಿಸಬೇಕಿದೆ.
ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT