ಭಾನುವಾರ, ನವೆಂಬರ್ 29, 2020
24 °C

ತುಮಕೂರು ಜಿಲ್ಲೆಯಲ್ಲಿ 67 ಮಂದಿಗೆ ಕೊರೊನಾವೈರಸ್ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ ಸೋಮವಾರ 67 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20,018ಕ್ಕೆ ತಲುಪಿದೆ.

ತುಮಕೂರು ತಾಲ್ಲೂಕಿನಲ್ಲಿ 22, ಚಿಕ್ಕನಾಯಕನಹಳ್ಳಿ 2, ಗುಬ್ಬಿ 12, ಕೊರಟಗೆರೆ 1, ಕುಣಿಗಲ್ 2, ಮಧುಗಿರಿ 10, ಪಾವಗಡ 6, ಶಿರಾ 6, ತಿಪಟೂರು 2 ಮತ್ತು ತರುವೇಕೆರೆ ತಾಲ್ಲೂಕಿನ 4 ಮಂದಿಗೆ ಸೋಂಕು ದೃಢವಾಗಿದೆ. ಇವರಲ್ಲಿ 46 ಪುರುಷರು ಹಾಗೂ 21 ಮಹಿಳೆಯರು ಇದ್ದಾರೆ.

ಪಾವಗಡದ 51 ವರ್ಷದ ಪುರುಷ ಕೊರೊನಾದಿಂದ ಸೋಮವಾರ ಮೃತಪಟ್ಟರೆ, ಇದೇ ದಿನ 104 ಮಂದಿ ಗುಣಮುಖರಾಗಿ ಮನೆಗಳಿಗೆ ತೆರಳಿದರು.

ಜಿಲ್ಲೆಯಲ್ಲಿ ಒಟ್ಟು 18,659 ಮಂದಿ ಗುಣಮುಖರಾಗಿದ್ದಾರೆ. 415 ಮಂದಿ ಮೃತಪಟ್ಟಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.