ಶನಿವಾರ, 25 ಅಕ್ಟೋಬರ್ 2025
×
ADVERTISEMENT
ADVERTISEMENT

ತುಮಕೂರು | ರಾಸು ಸಾವು: ₹2.64 ಕೋಟಿ ಬಾಕಿ

4 ವರ್ಷದಲ್ಲಿ 3,175 ರಾಸು ಸಾವು; 1,388 ಪಶು ಪಾಲಕರಿಗೆ ಸಿಗದ ಪರಿಹಾರ
Published : 24 ಅಕ್ಟೋಬರ್ 2025, 6:01 IST
Last Updated : 24 ಅಕ್ಟೋಬರ್ 2025, 6:01 IST
ಫಾಲೋ ಮಾಡಿ
Comments
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)
ಅನುಗ್ರಹ ಯೋಜನೆಯಡಿ ಬಾಕಿ ಹಣ ಬಿಡುಗಡೆ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದಷ್ಟು ಬೇಗ ಹಣ ಸಂದಾಯ ಆಗಬಹುದು. ಈ ವರ್ಷದ ಮಳೆಗಾಲದಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಪರಿಹಾರ ಒದಗಿಸಲಾಗಿದೆ. ಬಾಕಿ ಪರಿಹಾರದ ಹಣ ವಿತರಿಸುವ ಕಾರ್ಯ ಮುಂದಿನ ‌ದಿನಗಳಲ್ಲಿ ನಡೆಯಲಿದೆ.
– ಶಿವಪ್ರಸಾದ್, ಉಪನಿರ್ದೇಶಕ ಪಶುಪಾಲನೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT