ಮಂಗಳವಾರ, 24 ಫೆಬ್ರುವರಿ 2026
×
ADVERTISEMENT

ಕಾಂಗ್ರೆಸ್ ಸರ್ಕಾರದಲ್ಲೂ ಹೆಚ್ಚಿದ ಕಮಿಷನ್: ಆರ್.ಮಂಜುನಾಥ್ ಆರೋಪ

Published : 24 ಫೆಬ್ರುವರಿ 2026, 18:23 IST
Last Updated : 24 ಫೆಬ್ರುವರಿ 2026, 18:23 IST
ADVERTISEMENT
ಫಾಲೋ ಮಾಡಿ
Comments
ಜಿಲ್ಲೆಯಲ್ಲಿ ₹1850 ಕೋಟಿ ಬಾಕಿ
ತುಮಕೂರು ಜಿಲ್ಲೆಯಲ್ಲೇ ಗುತ್ತಿಗೆದಾರರಿಗೆ ₹1850 ಕೋಟಿ ಬಾಕಿ ನೀಡಬೇಕಿದೆ ಎಂದು ಆರ್.ಮಂಜುನಾಥ್ ತಿಳಿಸಿದರು. ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ₹8370 ಕೋಟಿ ಜಲಸಂಪನ್ಮೂಲ ₹13 ಸಾವಿರ ಕೋಟಿ ಗ್ರಾಮೀಣಾಭಿವೃದ್ಧಿ ₹3800 ಕೋಟಿ ಸಣ್ಣ ನೀರಾವರಿ ₹3 ಸಾವಿರ ಕೋಟಿ ನಗರಾಭಿವೃದ್ಧಿ ₹2 ಸಾವಿರ ಕೋಟಿ ವಸತಿ ₹2600 ಕಾರ್ಮಿಕ ಇಲಾಖೆ ₹2 ಸಾವಿರ ಕೋಟಿ ಬಿಬಿಎಂಪಿ ವ್ಯಾಪ್ತಿಯಲ್ಲಿ 1600 ಕೋಟಿ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT