ತುಮಕೂರು: ಜಿಲ್ಲೆಯಲ್ಲಿ ಭಾನುವಾರ ಮತ್ತೆ 109 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 958ಕ್ಕೆ ತಲುಪಿದೆ.

ತುಮಕೂರಿನ ಸಂತೆಪೇಟೆ ಬಡಾವಣೆಯ 29 ವರ್ಷದ ಮಹಿಳೆ ಮತ್ತು ಪಾವಗಡ ತಾಲ್ಲೂಕು ಶೈಲಾಪುರ 35 ವರ್ಷದ ಪುರು ಕೊರೊನಾ ಸೋಂಕಿನಿಂದ ಶನಿವಾರ ಮೃತಪಟ್ಟಿದ್ದು ಆರೋಗ್ಯ ಇಲಾಖೆ ಭಾನುವಾರ ಮಾಹಿತಿ ನೀಡಿದೆ.

ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 165 ಮಂದಿ ಗುಣಮುಖರಾಗಿ ಭಾನುವಾರ ಆಸ್ಪತ್ರೆಗಳಿಂದ ಮನೆಗಳಿಗೆ ತೆರಳಿದರು. ಇಲ್ಲಿಯವರೆಗೂ 2,359 ಸೋಂಕಿನಿಂದ ಗುಣಮುಖರಾಗಿದ್ದಾರೆ.

ಭಾನುವಾರ ಸೋಂಕು ದೃಢವಾದವರಲ್ಲಿ 65 ಮಂದಿ ಪುರುಷರು ಮತ್ತು 44 ಮಂದಿ ಮಹಿಳೆಯರು ಇದ್ದಾರೆ. ಸಾವಿನ ಸಂಖ್ಯೆ 103ಕ್ಕೆ ತಲುಪಿದೆ.

ತಾಲ್ಲೂಕು;ಇಂದಿನ ಸೋಂಕಿತರು (ಆ.15);ಒಟ್ಟು ಸೋಂಕಿತರು;ಮರಣ

ಚಿ.ನಾ.ಹಳ್ಳಿ;1;162;3

ಗುಬ್ಬಿ;6;210;3

ಕೊರಟಗೆರೆ;10;213;2

ಕುಣಿಗಲ್;3;356;6

ಮಧುಗಿರಿ;2;215;3

ಪಾವಗಡ;7;271;5

ಶಿರಾ;8;254;6

ತಿಪಟೂರು;13;249;4

ತುಮಕೂರು;38;1,296;69

ತುರುವೇಕೆರೆ;22;194;2

ಒಟ್ಟು;109;3,420;103

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.