ಭಾನುವಾರ, ಡಿಸೆಂಬರ್ 6, 2020
22 °C

ಶಿರಾ ಉಪಚುನಾವಣೆ | ಸರ್ಕಾರ ಘೋಷಿಸಿದ ಹಣ ಬಂದಿದೆಯಾ: ಶಿವಕುಮಾರ್ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ಟನಾಯಕನಹಳ್ಳಿ: ಶಿರಾ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾರ್ಗ ಮಧ್ಯೆ ಕ್ಷೌರಿಕರ ಅಂಗಡಿಗೆ ತೆರಳಿ ಸರ್ಕಾರ ಸವಿತಾ ಸಮಾಜದ ಹಿತರಕ್ಷಣೆಗಾಗಿ ಘೋಷಿಸಿದ್ದ ಹಣ ಬಂದಿದೆಯಾ ಎಂದು ವಿಚಾರಿಸಿದರು.

ಶಿರಾ ತಾಲ್ಲೂಕಿನ ಉಗಣೆಕಟ್ಟೆ ಗ್ರಾಮದಲ್ಲಿ ಕೊರೊನಾ ಸಮಯದಲ್ಲಿ ಸವಿತಾ ಸಮಾಜ, ಕೂಲಿ ಕಾರ್ಮಿಕರಿಗೆ ಸೇರಿದಂತೆ ವಿವಿಧ ಸಮುದಾಯದ ನೆರವಿಗೆ ಸರ್ಕಾರ ಘೋಷಣೆ ಮಾಡಿದ್ದ ನೆರವನ್ನು ತಲುಪಿದೆಯಾ ಎಂದು ಈ ಸಂದರ್ಭದಲ್ಲಿ ಪರಿಶೀಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು