ಬುಧವಾರ, 15 ಅಕ್ಟೋಬರ್ 2025
×
ADVERTISEMENT
ADVERTISEMENT

ಕುಣಿಗಲ್: ಪರಿಶಿಷ್ಟರ ಕುಂದುಕೊರತೆ ಆಲಿಸಲು ಬಂದ ಎಎಸ್‌ಪಿ

Published : 15 ಅಕ್ಟೋಬರ್ 2025, 6:56 IST
Last Updated : 15 ಅಕ್ಟೋಬರ್ 2025, 6:56 IST
ಫಾಲೋ ಮಾಡಿ
Comments
ಮಾತಿನ ಚಕಮಕಿ
ಸಭೆಯಲ್ಲಿ ಡಿವೈಎಸ್‌ಪಿ ಮತ್ತು ಅಮೃತೂರು ಶಮಂತ್ ಗೌಡ ವಿರುದ್ಧ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತಿದ್ದಾಗ ದಲಿತ ಮುಖಂಡರಾದ ಯಡವಾಣಿ ಶ್ರೀನಿವಾಸ್ ಮತ್ತು ದಾಸನಪು ವರದರಾಜು ಅವರು ಡಿವೈಎಸ್‌ಪಿ ಪರ ಮಾತನಾಡಿದರು. ಇದರಿಂದ ಸಿಟ್ಟಿಗೆದ್ದ ದಲಿತ ಮುಖಂಡರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಅಧಿಕಾರಿಗಳ ಸಮ್ಮುಖದಲ್ಲಿ ಕೈ ಮಿಲಾಯಿಸುವ ಮಟ್ಟಕ್ಕೆ ಹೋದಾಗ ಪೊಲೀಸರು ಇಬ್ಬರನ್ನೂ ಸಭೆಯಿಂದ ಹೊರಗೆಳೆದುಕೊಂಡು ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT