ಶನಿವಾರ, 4 ಅಕ್ಟೋಬರ್ 2025
×
ADVERTISEMENT
ADVERTISEMENT

ಕುಣಿಗಲ್ ಅನ್ನು ತುಮಕೂರು ಜಿಲ್ಲೆಯಲ್ಲೇ ಉಳಿಸಲು ಆಗ್ರಹ

ಸಮಾನ ಮನಸ್ಕರ ಸಭೆಯಲ್ಲಿ ಒತ್ತಾಯ: ಬೆಂಗಳೂರು ದಕ್ಷಿಣ ಜಿಲ್ಲೆ ಸೇರ್ಪಡೆ ಯತ್ನಕ್ಕೆ ಖಂಡನೆ
Published : 4 ಅಕ್ಟೋಬರ್ 2025, 5:33 IST
Last Updated : 4 ಅಕ್ಟೋಬರ್ 2025, 5:33 IST
ಫಾಲೋ ಮಾಡಿ
Comments
ಪ್ರಭಾವಿ ತಾಲ್ಲೂಕು
ಕುಣಿಗಲ್ ತುಮಕೂರು ಜಿಲ್ಲೆಯಲ್ಲಿ ಪ್ರಭಾವಿ ತಾಲ್ಲೂಕಾಗಿದೆ. ಶರಣ ಕುಲಚಕ್ರವರ್ತಿ ಸಿದ್ದಲಿಂಗೇಶ್ವರಸ್ವಾಮಿ ಮೂಲ ನೆಲವೀಡಾಗಿ ಶರಣ ಪರಂಪರೆಗೆ ಬುನಾದಿ ನೀಡಿದೆ. ದೇಶದ ರೇಷ್ಮೆ ಕೃಷಿಗೆ ಮಾತೃಸ್ಥಾನದಲ್ಲಿದೆ. ಜಿಲ್ಲೆಗೆ ಹೇಮಾವತಿ ನೀರನ್ನು ಹೋರಾಟದ ಮೂಲಕ ತಂದು ಗಮನ ಸೆಳೆದಿರುವ ತಾಲ್ಲೂಕನ್ನು ಕೆಲವರ ಹಿತಕ್ಕಾಗಿ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವುದು ಸೂಕ್ತವಲ್ಲ ಎಂದು ಸಿದ್ದರಾಮ ಚೈತನ್ಯ ಸ್ವಾಮೀಜಿ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT