18ರಂದು ಸಂಜೆ ಧ್ವಜಾರೋಹಣ, ಗೋಪೂಜೆ, ಲಕ್ಷ್ಮಿಪೂಜೆ, 19ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ, 20ಕ್ಕೆ ಪೂರ್ವಾರಾಧನೆ, ಸಂಜೆ ವಿಷ್ಣು ಭಜನ ಮಂಡಳಿಯಿಂದ ಭಜನೆ, 21ರಂದು ಮದ್ಯಾರಾಧನೆ, ಶ್ರೀವಾರಿ ಭಜನೆ ಮಂಡಳಿಯಿಂದ ಭಜನೆ, 22ರಂದು ಉತ್ತರಾಧನೆ, ರಥೋತ್ಸವ, ಸಂಜೆ ಪದ್ಮಾ ಪ್ರಸಾದ್ ಮತ್ತು ಮಹಾಲಕ್ಷ್ಮೀ ಲಲಿತ ಕಲಾ ಸೇವಾ ಸಮಿತಿಯಿಂದ ಭಜನಾಮೃತ ಕಾರ್ಯಕ್ರಮ ನಡೆಯಲಿದೆ.