ರೇಷ್ಣೆ ಸೀರೆಗೆ ರಾಜ್ಯ ಪ್ರಶಸ್ತಿಯ ಗರಿ: ರೈನ್‍ಬೊ ಕಲಾಂಜಲಿಗೆ ಬಣ್ಣತುಂಬಿದ ಬಹುಮಾನ
ಜಯಸಿಂಹ ಕೆ.ಆರ್.
Published : 4 ಆಗಸ್ಟ್ 2025, 7:34 IST
Last Updated : 4 ಆಗಸ್ಟ್ 2025, 7:34 IST
ಫಾಲೋ ಮಾಡಿ
Comments
‘ರೈನ್‍ಬೊ ಕಲಾಂಜಲಿ’ ರೇಷ್ಮೆ ಸೀರೆ
ನೇಯ್ಗೆಯಲ್ಲಿ ನಿರತ ಎಂ.ವಿ.ಪ್ರಕಾಶ
ಈ ಸೀರೆ ನೇಯಲು 60 ದಿನ ಶ್ರಮಿಸಿದ್ದೇನೆ. 21 ಲಾಳಿಗಳಲ್ಲಿ ಕೈಯಿಂದ ಪ್ರತಿಯೊಂದು ಎಳೆಯನ್ನು ಕುಟ್ಟಿ ತಿರುವಿ ತೆಗೆದು ನೇಯುವುದರಿಂದ ಬಹಳ ಸಮಯ ಮತ್ತು ಶ್ರಮ ತೆಗೆದುಕೊಳ್ಳುತ್ತದೆ.
ಎಂ.ವಿ.ಪ್ರಕಾಶ ವೈ.ಎನ್.ಹೊಸಕೋಟೆ
ವೈ.ಎನ್.ಹೊಸಕೋಟೆ ಅಪ್ಪಟ ಕೈಮಗ್ಗ ರೇಷ್ಮೆ ಸೀರೆಗಳಿಗೆ ಪ್ರಸಿದ್ಧಿ ಪಡೆದಿದೆ. ಆದರೆ ಇಲ್ಲಿನ ಸೀರೆಗಳಿಗೆ ಬ್ರಾಂಡ್ ಇಲ್ಲ. ಮಾರುಕಟ್ಟೆ ಸಮಸ್ಯೆ ಕಾಡುತ್ತಿದೆ. ಇತ್ತೀಚೆಗೆ ಕೈಮಗ್ಗ ನೇಕಾರಿಕೆ ಕಡಿಮೆಯಾಗುತ್ತಿದ್ದು ಸರ್ಕಾರದ ಪ್ರೋತ್ಸಾಹ ಅಗತ್ಯ.
ಜಿ.ಬಿ.ಸತ್ಯನಾರಾಯಣ ನೇಕಾರ
ಹಲವು ವರ್ಷಗಳಿಂದ ಕೈಮಗ್ಗದ ರೇಷ್ಮೆ ಸೀರೆ ನೇಯುತ್ತಿದ್ದೇವೆ. ವಿಶೇಷವಾದ ಸೀರೆ ಉತ್ಪಾದನೆಯಾಗಬೇಕು ಎಂಬ ಆಸೆ ಇತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಲವು ತಿಂಗಳು ಶ್ರಮ ಹಾಕಿ ಈ ಸೀರೆ ನೇಯಿಸಿದ್ದೇನೆ.
ಜೆ.ಗೋವರ್ಧನ್ ಡಿಸೈನರ್ ಮತ್ತು ಮಗ್ಗದ ಮಾಲಿಕ
ವೈ.ಎನ್.ಹೊಸಕೋಟೆ ನೇಕಾರರನ್ನು ಗುರ್ತಿಸಿ ರಾಜ್ಯ ಪ್ರಶಸ್ತಿ ನೀಡಿರುವುದು ಸ್ವಾಗತಾರ್ಹ. ಅಳಿವಿನಂಚಿನಲ್ಲಿರುವ ಕೈಮಗ್ಗ ನೇಕಾರಿಕೆ ಪುನಶ್ಚೇತನಗೊಳಿಸಲು ಸರ್ಕಾರ ಹೆಚ್ಚಿನ ಪೋತ್ಸಾಹ ನೀಡಬೇಕು.
ವಿಜಯ್.ಸಿ ಕಾರ್ಯದರ್ಶಿ ಅನ್ನಪೂರ್ಣೇಶ್ವರಿ ರೇಷ್ಮೆ ಕೈಮಗ್ಗ ನೇಕಾರರ ಸಹಕಾರ ಸಂಘ