ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

silk saree

ADVERTISEMENT

‘ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್‌’ ಯುಗಾದಿ ಹಬ್ಬಕ್ಕೆ ವಿಶೇಷ ಕೊಡುಗೆ

‘ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್‌’ ಮಳಿಗೆಯಲ್ಲಿ ಯುಗಾದಿ ಹಬ್ಬದ ಅಂಗವಾಗಿ ಕಾಂಚೀಪುರಂ, ಧರ್ಮಾವರಂ ಸೇರಿದಂತೆ ಗುಣಮಟ್ಟದ ಬ್ರಾಂಡೆಡ್‌ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.
Last Updated 1 ಏಪ್ರಿಲ್ 2024, 15:28 IST
‘ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್‌’ ಯುಗಾದಿ ಹಬ್ಬಕ್ಕೆ ವಿಶೇಷ ಕೊಡುಗೆ

ಉಡುಗೆ ತೊಡುಗೆ: ಚಂದಕ್ಕಿಂತ ಚಂದ ‘ಚದುರಂಗ ಚುಕ್ಕಿ’

ಚದರುಂಗ ಚುಕ್ಕಿ ಸೀರಿಯುಟ್ಟು ಬಂದಾಳ ನೀರಿಗೆ ಬಾಲೆ ಅಂತ ಜನಪದರು ಹಾಡ್ತಾರ. ಕರಿಸೀರಿ ಉಟ್ಟರ ಕರಿಸಿರಿ ಬರ್ತದ ಅಂತ ನಂಬಿಕೆಯೂ ಇದೆ. ಆನೆಯಷ್ಟು ಸಿರಿ ತರುವ ಈ ಕರಿಸೀರೆ ಮಹಾಲಯ ಅಮವಾಸೆಗೆ ಉಡುವುದು ಪ್ರತೀತಿ. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನೇಯುವ ಈ ಸೀರೆಗಳಿಗೆ ಸದಾ ಬೇಡಿಕೆ ಇರುತ್ತದೆ.
Last Updated 6 ಅಕ್ಟೋಬರ್ 2023, 23:30 IST
ಉಡುಗೆ ತೊಡುಗೆ: ಚಂದಕ್ಕಿಂತ ಚಂದ ‘ಚದುರಂಗ ಚುಕ್ಕಿ’

ಕುದೂರು: ಸಂಜೀವಿನಿ ಮಾಸಿಕ ಸಂತೆ, ಮನ ಸೆಳೆದ ರೇಷ್ಮೆ ಸೀರೆಗಳು

ಮನ ಸೆಳೆದ ರೇಷ್ಮೆ ಸೀರೆಗಳು
Last Updated 29 ಜೂನ್ 2022, 3:12 IST
ಕುದೂರು: ಸಂಜೀವಿನಿ ಮಾಸಿಕ ಸಂತೆ, ಮನ ಸೆಳೆದ ರೇಷ್ಮೆ ಸೀರೆಗಳು

ಹುಬ್ಬಳ್ಳಿ: ರೇಷ್ಮೆ ಸೀರೆಗಳ ಪ್ರದರ್ಶನಕ್ಕೆ ಚಾಲನೆ

ಹುಬ್ಬಳ್ಳಿನಗರದ ನವೀನ್‌ ಹೋಟೆಲ್‌ನಲ್ಲಿ ಶಗುನ್‌ ಆಯೋಜಿಸಿದ್ದ ‘ಸಿಲ್ಕ್‌ ವೀವರ್ಸ್‌’–ಕೈಮಗ್ಗ ಉತ್ಪನ್ನಗಳು, ಸಾಂಪ್ರದಾಯಿಕ ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಭಾನುವಾರ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಸ್ವಾತಿ ಮಾಳಗಿ ಮತ್ತು ಸಮಧುರ ಫೌಂಡೇಷನ್‌ ಅಧ್ಯಕ್ಷೆ ಪ್ರೇಮಾ ಹೂಗಾರ ಚಾಲನೆ ನೀಡಿದರು.
Last Updated 13 ಮಾರ್ಚ್ 2022, 14:18 IST
ಹುಬ್ಬಳ್ಳಿ: ರೇಷ್ಮೆ ಸೀರೆಗಳ ಪ್ರದರ್ಶನಕ್ಕೆ ಚಾಲನೆ

ರೇಷ್ಮೆ ವಸ್ತ್ರ ಕಾಳಜಿಯೂ ನವಿರಾಗಿರಲಿ

ಭಾವ ತುಂಬಿದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುವ ರೇಷ್ಮೆ ದಿರಿಸುಗಳನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಅದು ಹೇಗೆ? ಇಲ್ಲಿದೆ ಟಿಪ್ಸ್‌...
Last Updated 11 ಮಾರ್ಚ್ 2022, 19:30 IST
ರೇಷ್ಮೆ ವಸ್ತ್ರ ಕಾಳಜಿಯೂ ನವಿರಾಗಿರಲಿ

ಹಬ್ಬದ ಸಡಗರಕ್ಕೆ ಖಾದಿ ಸಿಲ್ಕ್‌ ಸೀರೆ, ಬೆಳ್ಳಿಯ ಒಡವೆ

ಬೆಲೆ ತುಸು ಹೆಚ್ಚಿಗೆ ಎನ್ನಿಸಿದರೂ, ಸೀರೆ ಉಟ್ಟಾಗ ಇದು ಕೊಡುವ ರಾಯಲ್‌ ಲುಕ್‌ಗೆ ಎಲ್ಲರೂ ಮನಸೋತಿದ್ದಾರೆ. ಸೀರೆಗಳು ಹಗುರ ಇರುವುದರಿಂದ ಉಡಲು ಇಷ್ಟವಾಗುತ್ತದೆ. ಕಸೂತಿ ಸೀರೆಗಳನ್ನು ಕಚೇರಿಗೂ, ಮುಖ್ಯವಾದ ಮೀಟಿಂಗ್‌ಗೂ ಉಡಬಹುದು.
Last Updated 2 ಅಕ್ಟೋಬರ್ 2021, 2:42 IST
ಹಬ್ಬದ ಸಡಗರಕ್ಕೆ ಖಾದಿ ಸಿಲ್ಕ್‌ ಸೀರೆ, ಬೆಳ್ಳಿಯ ಒಡವೆ

ವೆಂಕಟರಮಣ ನೇಯ್ದ ಬೋಯಿಪಲ್ಲಿ ರೇಷ್ಮೆ ಸೀರೆಗೆ ರಾಜ್ಯ ಪ್ರಶಸ್ತಿಯ ಗರಿ

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲ್ಲೂಕಿನ ಬೋಯಿಪಲ್ಲಿ ಗ್ರಾಮದ ಕೈಮಗ್ಗ ನೇಕಾರ ವೆಂಕಟರವಣ ಅವರು ನೇಯ್ಗೆ ಮಾಡಿರುವ ರೇಷ್ಮೆ ಸೀರೆಗೆ ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆಯು 2021–22ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ನೀಡಿದೆ.
Last Updated 4 ಆಗಸ್ಟ್ 2021, 10:17 IST
ವೆಂಕಟರಮಣ ನೇಯ್ದ ಬೋಯಿಪಲ್ಲಿ ರೇಷ್ಮೆ ಸೀರೆಗೆ ರಾಜ್ಯ ಪ್ರಶಸ್ತಿಯ ಗರಿ
ADVERTISEMENT

ಮಿಸಳ್‌ ಹಾಪ್ಚಾ: ಕಣಕಣದೊಳು ಖಣದ ನೇಯ್ಗೆ

Last Updated 15 ಏಪ್ರಿಲ್ 2021, 0:54 IST
fallback

ಸೀರೆಯಲ್ಲಿ ಅರಳಿತು ರೈತನ 'ಕೃಷಿ ಬದುಕು'

ಸಂಕ್ರಾಂತಿ ಕೊಡುಗೆ; ಮೊಳಕಾಲ್ಮುರು ರೇಷ್ಮೆಸೀರೆಯಲ್ಲಿ ನೇಕಾರನ ಕೈಚಳಕ
Last Updated 14 ಜನವರಿ 2021, 3:23 IST
ಸೀರೆಯಲ್ಲಿ ಅರಳಿತು ರೈತನ 'ಕೃಷಿ ಬದುಕು'

PV Web Exclusive| ಖಣದಲ್ಲಿ ‘ಕುಬ್ಸ’ದ ಸೀರೆ...

ಗುಳೇದಗುಡ್ಡದ ಖಣ ಮತ್ತೆ ಮುಂಚೂಣಿಗೆ ಬಂದು ತನ್ನ ಗತವೈಭವ ಮೆರೆಯಬೇಕೆನ್ನುವ ಆಶಯದಿಂದ ಟೆಕ್ಸ್‌ಟೈಲ್ ಡಿಸೈನರ್ ಗೀತಾ ಪಾಟೀಲ್ ‘ಕುಬ್ಸ’ದ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
Last Updated 19 ಅಕ್ಟೋಬರ್ 2020, 5:54 IST
PV Web Exclusive| ಖಣದಲ್ಲಿ ‘ಕುಬ್ಸ’ದ ಸೀರೆ...
ADVERTISEMENT
ADVERTISEMENT
ADVERTISEMENT