ಬುಧವಾರ, 29 ಅಕ್ಟೋಬರ್ 2025
×
ADVERTISEMENT

ತಂತ್ರಜ್ಞಾನ

ADVERTISEMENT

ಇರುವೆಗಳಲ್ಲಿ ಇರುವ ಸಹಕಾರದ ಸಹಿ

Ant Study Findings: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಇರುವೆಗಳು ಸಹಕಾರ ಜೀವನದ ಮೂಲಕ ಮಾನವರಿಗಿಂತ ಹೆಚ್ಚು ಸಮರ್ಥವಾಗಿ ಜಟಿಲ ಕೆಲಸಗಳನ್ನು ನೆರವೇರಿಸುತ್ತವೆ ಎಂದು ಕಂಡುಹಿಡಿದಿದ್ದಾರೆ ಎಂದು ವರದಿ ಪ್ರಕಟವಾಗಿದೆ.
Last Updated 29 ಅಕ್ಟೋಬರ್ 2025, 0:50 IST
ಇರುವೆಗಳಲ್ಲಿ ಇರುವ ಸಹಕಾರದ ಸಹಿ

ನೊಬೆಲ್ ವಿಜ್ಞಾನಿಗಳು: ಸೋಲಿಗೆ ಸೋಲದ ಸುಸುಮು ಕಿಟಾಗವಾ

Susumu Kitagawa: ಲೋಹ-ಸಾವಯವ ಚೌಕಟ್ಟಿನ ಅನ್ವಯಿಕೆಯನ್ನು ಕಂಡುಹಿಡಿದು 2025ರ ರಸಾಯನವಿಜ್ಞಾನ ನೊಬೆಲ್ ಗೆದ್ದ ಸುಸುಮು ಕಿಟಾಗವಾ ಅವರ ಧೈರ್ಯ, ಪ್ರಯೋಗಗಳು ಮತ್ತು ವಿಜ್ಞಾನಕ್ಕೆ ನೀಡಿದ ಕೊಡುಗೆಯನ್ನು ಜಗತ್ತು ಶ್ಲಾಘಿಸಿದೆ.
Last Updated 28 ಅಕ್ಟೋಬರ್ 2025, 22:34 IST
ನೊಬೆಲ್ ವಿಜ್ಞಾನಿಗಳು: ಸೋಲಿಗೆ ಸೋಲದ ಸುಸುಮು ಕಿಟಾಗವಾ

OpenAI ChatGPT Go: ಭಾರತದಲ್ಲಿ ಚಾಟ್‌ಜಿಪಿಟಿ ಗೊ ಒಂದು ವರ್ಷ ಉಚಿತ!

'ChatGPT Go' ಹೆಚ್ಚಿನ ಪ್ರಶ್ನೆಗಳನ್ನು ಕೇಳಲು ಹಾಗೂ ಹೆಚ್ಚು ಚಿತ್ರಗಳನ್ನು ಸೃಷ್ಟಿಸಿಕೊಳ್ಳಲು ಅವಕಾಶ ನೀಡುವ ‘ಚಾಟ್‌ಜಿಪಿಟಿ ಗೊ’ ಆವೃತ್ತಿಯನ್ನು ಭಾರತದ ಬಳಕೆದಾರರಿಗೆ ಒಂದು ವರ್ಷದ ಅವಧಿಗೆ ಉಚಿತವಾಗಿ ನೀಡುವುದಾಗಿ ಓಪನ್‌ಎಐ ಕಂಪನಿ ಮಂಗಳವಾರ ಹೇಳಿದೆ.
Last Updated 28 ಅಕ್ಟೋಬರ್ 2025, 11:08 IST
OpenAI ChatGPT Go: ಭಾರತದಲ್ಲಿ ಚಾಟ್‌ಜಿಪಿಟಿ ಗೊ ಒಂದು ವರ್ಷ ಉಚಿತ!

ಭಾರತದಲ್ಲಿ ChatGPT Go ಒಂದು ವರ್ಷ ಉಚಿತ ಎಂದ ಓಪನ್‌ಎಐ: ನ. 4ರಿಂದ ಆರಂಭ

OpenAI India Offer: ಓಪನ್‌ಎಐ ಭಾರತದಲ್ಲಿ ಚಾಟ್‌ಜಿಪಿಟಿ ಗೋ ಮಾದರಿಯನ್ನು ಒಂದು ವರ್ಷ ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ನ. 4ರಿಂದ ಆರಂಭವಾಗಲಿರುವ ಈ ಪ್ರಚಾರದ ಉದ್ದೇಶ ಭಾರತೀಯ ಬಳಕೆದಾರರನ್ನು ಹೆಚ್ಚಿಸುವುದಾಗಿದೆ.
Last Updated 28 ಅಕ್ಟೋಬರ್ 2025, 7:37 IST
ಭಾರತದಲ್ಲಿ ChatGPT Go ಒಂದು ವರ್ಷ ಉಚಿತ ಎಂದ ಓಪನ್‌ಎಐ: ನ. 4ರಿಂದ ಆರಂಭ

Grokipedia | ವಿಕಿಪೀಡಿಯಕ್ಕೆ ಇಲಾನ್ ಮಸ್ಕ್ ಸವಾಲು: ‘ಗ್ರೊಕಿಪೀಡಿಯಾ’ ಬಿಡುಗಡೆ

Elon Musk News: ಸೋಮವಾರ ಮಧ್ಯಾಹ್ನ ಅಮೆರಿಕದ ಸಮಯದಲ್ಲಿ ಬಿಡುಗಡೆಗೊಂಡ ಗ್ರೊಕಿಪೀಡಿಯಾ ಕಡಿಮೆ ಸಮಯದಲ್ಲಿಯೇ ಕ್ರ್ಯಾಶ್ ಆಯಿತು. ಎಂಟು ಲಕ್ಷಕ್ಕೂ ಹೆಚ್ಚು ಎಐ ಆಧಾರಿತ ಎನ್‌ಸೈಕ್ಲೋಪಿಡಿಯಾ ವಿಷಯಗಳು ಸೇರಲಾದವು.
Last Updated 28 ಅಕ್ಟೋಬರ್ 2025, 2:27 IST
Grokipedia | ವಿಕಿಪೀಡಿಯಕ್ಕೆ ಇಲಾನ್ ಮಸ್ಕ್ ಸವಾಲು: ‘ಗ್ರೊಕಿಪೀಡಿಯಾ’ ಬಿಡುಗಡೆ

ನಡುರಸ್ತೆಯಲ್ಲಿ ಹಿರಿಯ ನಾಗರಿಕನನ್ನು ರಾಡ್‌ನಿಂದ ರಕ್ತ ಬರುವಂತೆ ಥಳಿಸಿದ ಯುವಕ!

Elder Assault: ದೆಹಲಿಯ ಅಲಿಗಂಜ್‌ನಲ್ಲಿ ಯುವಕನೊಬ್ಬ ಸಹಚರರೊಂದಿಗೆ ಹಿರಿಯ ನಾಗರಿಕ ರಘುರಾಜ್ ಸಿಂಗ್ ಅವರನ್ನು ಕಾರಿನಿಂದ ಎಳೆದು ರಾಡ್ ಮತ್ತು ದೊಣ್ಣೆಯಿಂದ ಥಳಿಸಿದ ಘಟನೆ ನಡೆದಿದೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ.
Last Updated 26 ಅಕ್ಟೋಬರ್ 2025, 13:34 IST
ನಡುರಸ್ತೆಯಲ್ಲಿ ಹಿರಿಯ ನಾಗರಿಕನನ್ನು ರಾಡ್‌ನಿಂದ ರಕ್ತ ಬರುವಂತೆ ಥಳಿಸಿದ ಯುವಕ!

ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರು: ಹೈದರಾಬಾದ್ CoP ವಿ.ಸಿ ಸಜ್ಜನರ

Drunk Driving: ಹೈದರಾಬಾದ್-ಬೆಂಗಳೂರು ಬಸ್ ಬೆಂಕಿ ದುರಂತದ ಕುರಿತು ಕಮಿಷನರ್ ವಿ.ಸಿ. ಸಜ್ಜನರ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರಂತೆ ಎಂದು ಹೇಳಿ ಶೂನ್ಯ ಸಹಿಷ್ಣುತೆ ನಿಲುವು ಪ್ರಕಟಿಸಿದರು.
Last Updated 26 ಅಕ್ಟೋಬರ್ 2025, 11:56 IST
ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರು: ಹೈದರಾಬಾದ್ CoP ವಿ.ಸಿ ಸಜ್ಜನರ
ADVERTISEMENT

ಸಹಭಾಗಿಗಳೇ ಹೊರತು ಸಹಾಯಕರಲ್ಲ: ಬಾಹ್ಯಾಕಾಶದಲ್ಲಿ ಭಾರತದ ಸಮತೋಲನದ ನಡೆ

ಭಾರತ ಜಾಗತಿಕ ಸಹಯೋಗ ಹೊಂದಲು ಬಯಸುತ್ತದೆ. ಆದರೆ ಯಾವುದೇ ಕಿರಿಯ, ಸಹಾಯಕನ ಪಾತ್ರದಲ್ಲಲ್ಲ! ಅಮೆರಿಕಾ ನೇತೃತ್ವದ ಆರ್ಟೆಮಿಸ್ ಒಪ್ಪಂದಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲೂ ಭಾರತ ತನ್ನ ಬಾಹ್ಯಾಕಾಶ ಸಾಮರ್ಥ್ಯ ವೃದ್ಧಿಸುತ್ತಿದೆ
Last Updated 23 ಅಕ್ಟೋಬರ್ 2025, 14:31 IST
ಸಹಭಾಗಿಗಳೇ ಹೊರತು ಸಹಾಯಕರಲ್ಲ: ಬಾಹ್ಯಾಕಾಶದಲ್ಲಿ ಭಾರತದ ಸಮತೋಲನದ ನಡೆ

PFAS Water Pollution: ವಿಷವನ್ನು ಸೋಸೋಣ ಬನ್ನಿ!

PFAS Water Pollution: ಪರಿಸರ ಸಮಸ್ಯೆಗಳಲ್ಲಿ ಕುಡಿಯುವ ನೀರಿನ ಮಾಲಿನ್ಯ ಹಾಗೂ ಕೊಳಚೆ ನೀರಿನ ಸಂಸ್ಕರಣೆ ಪ್ರಮುಖವಾದವು. ನದಿ, ಕೊಳ, ಕೆರೆ, ಸಾಗರಗಳಲ್ಲದೆ, ಅಂತರ್ಜಲಮೂಲಗಳೂ ಮಲಿನವಾಗಿವೆ. ಈ ಮಾಲಿನ್ಯಗಳಲ್ಲಿ ‘ಪರ್‌ಪ್ಲೂರೋಆಲ್ಕೈಲ್‌’ನ ಮಾಲಿನ್ಯವೂ ಒಂದು.
Last Updated 22 ಅಕ್ಟೋಬರ್ 2025, 0:13 IST
PFAS Water Pollution: ವಿಷವನ್ನು ಸೋಸೋಣ ಬನ್ನಿ!

Omar Yaghi: ಓದಿನ ಓಘಕ್ಕೆ ಓಗೊಟ್ಟ ಓಮರ್‌ ಯಾಘಿ

Omar Yaghi: ಗಾಜಾದಲ್ಲಿ ಈಗಿರುವಂತಹ ಯುದ್ಧದ ಪರಿಸ್ಥಿತಿಯಲ್ಲಿಯೇ ಗುಳೇ ಹೊರಟ ಕುಟುಂಬದ ಸಾಮಾನ್ಯ ಹುಡುಗನೊಬ್ಬ, ಇಂದು ರಸಾಯನವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಕಥೆಯಿದು. ಈ ವರ್ಷದ ರಸಾಯನ ವಿಜ್ಞಾನ ನೊಬೆಲ್ ಸಿಕ್ಕಿದ್ದು ‘ಲೋಹ-ಸಾವಯವ ಚೌಕಟ್ಟು’ಗಳ ಬಗೆಗಿನ ಸಂಶೋಧನೆಗೆ
Last Updated 21 ಅಕ್ಟೋಬರ್ 2025, 23:54 IST
Omar Yaghi: ಓದಿನ ಓಘಕ್ಕೆ ಓಗೊಟ್ಟ ಓಮರ್‌ ಯಾಘಿ
ADVERTISEMENT
ADVERTISEMENT
ADVERTISEMENT