3 ವರ್ಷದಿಂದ ಈ ದಿನಕ್ಕಾಗಿ ಕಾಯುತ್ತಿದ್ದ ನಾವೆಲ್ಲ ತುಂಬಾ ಸಂಭ್ರಮ ಪಟ್ಟಿದ್ದೇವೆ. ಇಲ್ಲಿನ ಸಾಲು ಗದ್ದೆ ನಾಟಿ ಹೊಸ ಅನುಭವ ನೀಡಿದೆ
ಶಶಾಂಕ್ ಶಿರಸಿ ವಿದ್ಯಾರ್ಥಿ ಮುಖಂಡ
ಉಣ್ಣುವ ಅನ್ನಕ್ಕಾಗಿ ಬೆಳೆಯುವ ಭತ್ತದ ಕೃಷಿಯ ಹಿಂದಿರುವ ಹಾಗೂ ರೈತರು ಪಡುವ ಕಷ್ಟದ ಬಗ್ಗೆ ಇಂದು ಅರಿವು ಮೂಡಿದೆ
ಅವನಿ ಬೇಳೂರು ವಿದ್ಯಾರ್ಥಿನಿ ನಾಯಕಿ
ಆಧುನಿಕತೆಯ ಪರ್ವದಲ್ಲಿ ಹಿರಿಯರು ನಡೆಸಿಕೊಂಡು ಬರುತ್ತಿದ್ದ ಕೃಷಿ ಪರಂಪರೆ ಮುಂದಿನ ಪೀಳಿಗೆಗೆ ಉಳಿಯಬೇಕು ಎಂದು ಸಾವಯವ ಮಾದರಿಯ ಕೃಷಿ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆ
ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ ಜಂಟಿ ಕಾರ್ಯ ನಿರ್ವಾಹಕ ಟ್ರಸ್ಟಿ ಬಾಂಡ್ಯ ಎಜ್ಯುಕೇಷನ್ ಟ್ರಸ್ಟ್