ಎನ್.ಪಿ.ಎಸ್ ನೌಕರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಜಿ, ಕಾರ್ಯದರ್ಶಿಯ ಉದಯ್ ಕುಮಾರ್ ಎಂ.ಪಿ, ಖಜಾಂಚಿ ರಾಜೇಶ್, ಶಿಕ್ಷಣ ಇಲಾಖೆಯ ಲೋಕೇಶ್, ಶಶಿಕಲಾ, ಗೋವಿಂದ ಎಂ, ಪ್ರೌಢಶಿಕ್ಷಣ ಇಲಾಖೆಯ ಶ್ರೀದೇವಿ, ಮಂಗಲ್ ಜ್ಯೋತಿ, ಆರ್‌ಡಿಪಿಆರ್ ಇಲಾಖೆಯ ರುಕ್ಕನ ಗೌಡ, ಆನಂದ ಪೂಜಾರಿ, ಸತೀಶ್ ತೋಳಾರ್, ಕಂದಾಯ ಇಲಾಖೆಯ ವೀರೇಶ್, ಗಣೇಶ್ ಮೇಸ್ತ, ಆರೋಗ್ಯ ಇಲಾಖೆಯ ಡಾ.ರಾಜೇಶ್, ಸಂತೋಷ್, ಗೋಪಾಲಕೃಷ್ಣ ಆಚಾರಿ, ಮೆಸ್ಕಾಂನ ವಸಂತ್, ಪೌರಾಡಳಿತ ಇಲಾಖೆಯ ಭಾಸ್ಕರ್, ವಿವಿಧ ಇಲಾಖೆಯ 250ಕ್ಕೂ ಅಧಿಕ ನೌಕರರು ಇದ್ದರು.