ಹದಗೆಟ್ಟಿರುವ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರ: ಪಡುಬಿದ್ರಿ ನಾಗರಿಕರ ಅಕ್ರೋಶ
ಹಮೀದ್ ಪಡುಬಿದ್ರಿ
Published : 4 ಜುಲೈ 2025, 7:26 IST
Last Updated : 4 ಜುಲೈ 2025, 7:26 IST
ಫಾಲೋ ಮಾಡಿ
Comments
ಸೇತುವೆ ಮೇಲಿನ ರಸ್ತೆ ದುರವಸ್ಥೆ
ಸೇತುವೆಯ ದುರವಸ್ಥೆ ಬಗ್ಗೆ ಹಲವು ಭಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಕಾರಣ ತೇಪೆ ಹಚ್ಚುವ ಕಾರ್ಯ ನಡೆಸಿದ್ದೇವೆ. ಸೇತುವೆಯನ್ನು ಕೂಡಲೇ ದುರಸ್ತಿಗೊಳಿಸಬೇಕು ಸಂತೋಷ್
-ಎಸ್. ಸಾಲ್ಯಾನ್ ಸೇತುವೆ ದುರಸ್ತಿಗೊಳಿಸಿರುವ ತಂಡದ ಸದಸ್ಯ
- ಶಾಸಕರು ಸೇತುವೆ ಸ್ಥಿತಿಯನ್ನು ನೋಡಿದ್ದಾರೆ. ಹೊಸ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ₹ 5 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಶಾಸಕರು ಕಳುಹಿಸಿದ್ದಾರೆ