ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ರಿ ಗಿಲ್ಲಾಳಿ ಶ್ರೀವಿಶ್ವೇಶ ಕೃಷ್ಣ ಗೋಶಾಲೆ ಆರ್ಥಿಕ ನೆರವು

Published 23 ನವೆಂಬರ್ 2023, 15:37 IST
Last Updated 23 ನವೆಂಬರ್ 2023, 15:37 IST
ಅಕ್ಷರ ಗಾತ್ರ

ಹೆಬ್ರಿ: ಅಮೃತಭಾರತಿ ಮಾತೃ ಮಂಡಳಿ ವತಿಯಿಂದ ಮಾತೆಯರಿಗೆ ಹಾಗೂ ಸಾರ್ವಜನಿಕರಿಗೆ ನೀಡಿದ ಗೋಗ್ರಾಸ ನಿಧಿ ಹುಂಡಿಯಲ್ಲಿ ಸಂಗ್ರಹವಾದ  ₹38,500 ಹಣವನ್ನು ಕಾರ್ತಿಕ ಮಾಸದ ಸಂದರ್ಭದಲ್ಲಿ ಹೆಬ್ರಿ ಗಿಲ್ಲಾಳಿ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆಯ ಪ್ರಮುಖರಾದ ವಿದ್ವಾನ್ ಪದ್ಮನಾಭ ಆಚಾರ್ ಅವರಿಗೆ ನೀಡಲಾಯಿತು.

ಮಾತೃಮಂಡಳಿ ಅಧ್ಯಕ್ಷೆ ವೀಣಾ ಆರ್ ಭಟ್, ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್, ಶಿಕ್ಷಕಿ ವಿಮಲಾ ಭಂಡಾರಿ, ನಂದಿತಾ ಕಾಮತ್, ಗಗನ, ಶೃತಿ, ಶೋಭಾ ನಾಯಕ್, ಆಶಾಲತಾ, ಸುಧಾ ಭಟ್, ಅಶ್ವಿನಿ, ಲಲಿತಾ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT