ಹೆದ್ದಾರಿ ಬದಿ ಸುರಿಯಲಾಗಿರುವ ತ್ಯಾಜ್ಯದ ರಾಶಿ
ತೋಡಿನಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್ ತ್ಯಾಜ್ಯ
ಹೆದ್ದಾರಿ ಬದಿ ಬಿದ್ದಿರುವ ತ್ಯಾಜ್ಯ

ಪ್ರತಿದಿನ ರಾತ್ರಿ ಹಾಗೂ ಬೆಳಗಿನ ಜಾವ ಮೂಟೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರುಪಯುಕ್ತ ವಸ್ತುಗಳನ್ನು ತಂದು ಹೆದ್ದಾರಿ ಬದಿ ಎಸೆದು ಹೋಗುತ್ತಾರೆ. ನಿತ್ಯವೂ ತ್ಯಾಜ್ಯ ಸುಟ್ಟುಹಾಕುವುದೇ ಕೆಲಸವಾಗಿದೆ
ವೀರೇಶ್ ಉದ್ಯಾವರ ನಿವಾಸಿ
ಮಲ್ಪೆ ಬೀಚ್‌ನ ಸೌಂದರ್ಯಕ್ಕೆ ಇಲ್ಲಿನ ತ್ಯಾಜ್ಯ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಚರಂಡಿಯ ಹೊಲಸು ಬೀಚ್ ಪರಿಸರದಲ್ಲಿ ತುಂಬಿದ್ದು ಗಬ್ಬು ವಾಸನೆ ಬೀರುತ್ತಿದೆ.
ಶ್ರೀನಿವಾಸ್ ಪ್ರವಾಸಿಗ
ಮಲ್ಪೆಗೆ ಬರುವ ರಸ್ತೆ ಹಾಳಾಗಿ ಗುಂಡಿಗಳು ಬಿದ್ದಿವೆ. ರಸ್ತೆಯ ಬದಿ ತ್ಯಾಜ್ಯದ ರಾಶಿ ಹರಡಿದ್ದು ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.
ರಕ್ಷಾ ಪ್ರವಾಸಿಗರು