ಶನಿವಾರ, ಅಕ್ಟೋಬರ್ 1, 2022
23 °C

ಉಡುಪಿ: ಸೀತಾ ನದಿ ಮಧ್ಯೆ ರಾಷ್ಟ್ರ ಧ್ವಜಾರೋಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಯಾಕಿಂಗ್ ತಂಡದ ಸದಸ್ಯರು ಸೀತಾ ನದಿಯ ಮಧ್ಯದಲ್ಲಿ ಧ್ವಜನೆಟ್ಟು ಸುತ್ತಲೂ ಕಯಾಕಿಂಗ್ ದೋಣಿಗಳನ್ನು ನಿಲ್ಲಿಸಿ ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಿಸಿದರು. 

ಊರಿನ ಹಿರಿಯ ಗುರಿಕಾರರಾದ ಕೂಸ ಮರಕಾಲ ಧ್ವಜಾರೋಹಣ ಮಾಡಿದರು. ಅನ್ನ ನೀಡುತ್ತಿರುವ ಪ್ರಕೃತಿಯ ಮಧ್ಯೆ ರಾಷ್ಟ್ರಪ್ರೇಮವನ್ನು ಉತ್ತೇಜಿಸುವ ಪ್ರಯತ್ನವಾಗಿ ಸೀತಾ ನದಿಯ ಮಧ್ಯೆ ರಾಷ್ಟ್ರ ಧ್ವಜ ಹಾರಿಸಿದ್ದೇವೆ ಎಂದು ತಂಡದ ಸದಸ್ಯ ಮಿಥುನ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು