ವಾರ್ಷಿಕ ಜಾತ್ರೆಯ ಅಂಗವಾಗಿ ಹೂವುಗಳಿಂದ ಅಲಂಕೃತಗೊಂಡಿರುವ ಬ್ರಹ್ಮಲಿಂಗೇಶ್ವರ
ವಾರ್ಷಿಕ ಜಾತ್ರೆಯ ಅಂಗವಾಗಿ ತುಳಸಿ ಕಟ್ಟೆ ಪೂಜೆ ನಡೆಯಿತು. ಮುಖಂಡರಾದ ಸುಕುಮಾರ ಶೆಟ್ಟಿ ಕೃಷ್ಣಮೂರ್ತಿ ಮಂಜರು ಸದಾಶಿವ ಶೆಟ್ಟಿ ವಂಡಬಳ್ಳಿ ಜಯರಾಮ್ ಶೆಟ್ಟಿ ಭಾಗವಹಿಸಿದ್ದರು
ದೈವದ ಆಕರ್ಷಣೆಯಾಗಿರುವ ಚಿಕ್ಕು ಪಾತ್ರಿಯನ್ನು ಹೊತ್ತುಕೊಂಡು ಮಾರಣಕಟ್ಟೆ ಹೊಳೆ ದಾಟಿಸುತ್ತಿರುವ ಭಕ್ತರು