ಹೆಬ್ರಿ: ಮುನಿಯಾಲು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಅಮೂಲ್ಯ ನಾಯಕ್ 2022–23ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 620 ಅಂಕ ಗಳಿಸಿ ರಾಜ್ಯಕ್ಕೆ ಆರನೇ ರ್‍ಯಾಂಕ್ ಪಡೆದು ಶಾಲಾ ಇತಿಹಾಸದಲ್ಲಿಯೇ ವಿಶೇಷ ದಾಖಲೆ ಮಾಡಿದ್ದಾರೆ. ಅಮೂಲ್ಯ ನಾಯಕ್ ಅಜೆಕಾರು ಕೈಕಂಬ ಸುಧಾಕರ ನಾಯಕ್ ಮತ್ತು ಸುಜಾತಾ ನಾಯಕ್ ದಂಪತಿಗಳ ಪುತ್ರಿ.