ಶುಕ್ರವಾರ, ಆಗಸ್ಟ್ 6, 2021
23 °C

ಕರಾವಳಿ ಹುಡುಗಿಯ ಕವರ್‌ಡ್ರೈವ್‌ಗೆ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕಾರ್ಕಳದ ಯುವತಿಯೊಬ್ಬರು ಮನೆಯಂಗಳದಲ್ಲಿ ಕ್ರಿಕೆಟ್‌ ಆಡುವಾಗ ಹೊಡೆದ ಕವರ್ ಡ್ರೈವ್‌ ಶಾಟ್‌ ಅನ್ನು ಇಎಸ್‌ಪಿಎನ್ ಕ್ರಿಕ್‌ಇನ್ಫೋ ಟ್ವಿಟ್ಟರ್ ಪುಟದಲ್ಲಿ ಹಾಕಿ ಮೆಚ್ಚುಗೆ ಸೂಚಿಸಿದೆ.

ರಂಜಿತ್ ಪೂಜಾರಿ ಎಂಬುವರು ಹಾಕಿದ್ದ ವಿಡಿಯೋವನ್ನು ಮರು ಟ್ವೀಟ್‌ ಮಾಡಿದ್ದು, ಯುವತಿಯ ಕವರ್ ಡ್ರೈವ್ ವೀಕ್ಷಣೆ ಮಾಡಿದ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕವರ್‌ ಡ್ರೈವ್ ಮಾಡಿದ ಯುವತಿ ಕಾರ್ಕಳದ ಕೆರ್ವಾಶೆಯ ಜ್ಯೋತಿ ಪೂಜಾರಿ ಎನ್ನಲಾಗಿದ್ದು, ಬಿಡುವಿನ ವೇಳೆಯಲ್ಲಿ ಕುಟುಂಬ ಸದಸ್ಯರ ಜತೆ ಕ್ರಿಕೆಟ್‌ ಆಡುವಾಗ ತೆಗೆದ ವಿಡಿಯೋ ಇದಾಗಿದೆ. https://twitter.com/ESPNcricinfo ವೀಕ್ಷಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು