ಭಾನುವಾರ, 19 ಅಕ್ಟೋಬರ್ 2025
×
ADVERTISEMENT
ADVERTISEMENT

ಉಡುಪಿ | ಪಂಚಾಯಿತಿ ತ್ಯಾಜ್ಯ ತಿನ್ನುತ್ತಿವೆ ‘ಬಂಗಾರ ಹುಳು’

ಕುಂದಾಪುರ ತಾಲ್ಲೂಕಿನ ವಂಡ್ಸೆ ಗ್ರಾ.ಪಂ.ನಲ್ಲಿ ಪ್ರಾಯೋಗಿಕ ಘಟಕ
ನವೀನ್‌ ಕುಮಾರ್‌ ಜಿ.
Published : 19 ಅಕ್ಟೋಬರ್ 2025, 6:29 IST
Last Updated : 19 ಅಕ್ಟೋಬರ್ 2025, 6:29 IST
ಫಾಲೋ ಮಾಡಿ
Comments
ಬಂಗಾರ ಹುಳು
ಬಂಗಾರ ಹುಳು
ಬಂಗಾರದ ಹುಳುಗಳು ಅದರ ದೇಹದ ತೂಕಕ್ಕಿಂತ 10 ಪಟ್ಟು ಹೆಚ್ಚು ಕಸವನ್ನು ತಿನ್ನುತ್ತವೆ. ಹಸಿ ಕಸ ವಿಲೇವಾರಿಗೆ ಇದೊಂದು ಪರಿಸರಕ್ಕೆ ಪೂರಕವಾದ ವಿಧಾನ.
ರೇವಣ್ಣ ರೇವಣ್ಣನವರ್‌ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞ
ಬಂಗಾರದ ಹುಳು ಬಳಸಿ ತ್ಯಾಜ್ಯ ವಿಲೇವಾರಿ ಮಾಡುವ ಘಟಕವು ಯಶಸ್ವಿಯಾಗಿ ನಡೆಯುತ್ತಿದೆ. ಮುಂದೆ ಇದನ್ನು ದೊಡ್ಡ ಪ್ರಮಾಣದಲ್ಲಿ ಮಾಡುವ ಚಿಂತನೆ ಇದೆ
ಉದಯ್‌ ಕುಮಾರ್‌ ಶೆಟ್ಟಿ ವಂಡ್ಸೆ ಗ್ರಾ.ಪಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT