ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಉಡುಪಿ: ನಗರವಾಸಿಗಳ ದಾಹ ನೀಗಿಸಲಿದೆ ವಾರಾಹಿ

ಸ್ವರ್ಣಾ ನದಿಯ ಬಜೆ ಜಲಾಶಯದಲ್ಲೂ ಕಡಿಮೆಯಾಗಿಲ್ಲ ನೀರಿನ ಸಂಗ್ರಹ
ನವೀನ್ ಕುಮಾರ್‌ ಜಿ.
Published : 12 ಏಪ್ರಿಲ್ 2025, 7:27 IST
Last Updated : 12 ಏಪ್ರಿಲ್ 2025, 7:27 IST
ಫಾಲೋ ಮಾಡಿ
Comments
ವಾರಾಹಿ ಯೋಜನೆ ಪೂರ್ಣಗೊಂಡರೆ ನಗರಕ್ಕೆ 24 ಗಂಟೆಯೂ ನೀರು ಲಭಿಸಬಹುದು. ಈಗ ಪ್ರಾಯೋಗಿಕವಾಗಿ ನೀರು ಹರಿಸುತ್ತಿದ್ದೇವೆ
ಅರ್ಕೇಶ್‌ ಗೌಡ ಕೆಯುಐಡಿಎಫ್‌ಸಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌
‘ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ’
ಈ ಬಾರಿ ನಗರ ನಿವಾಸಿಗಳಿಗೆ ನಿರಿನ ಸಮಸ್ಯೆ ಕಾಡಬಾರದು ಎಂಬ ನಿಟ್ಟಿನಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ನಗರಸಭೆ ಅಧೀನದ ಕೊಳವೆ ಬಾವಿಗಳಿಗೆ ಮಳೆ ನೀರು ಮರುಪೂರಣ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಹಲವು ಬಾವಿಗಳನ್ನು ಸ್ವಚ್ಛವಾಗಿಟ್ಟುಕೊಂಡಿದ್ದೇವೆ. ಈ ಸಲ ವಾರಾಹಿ ನೀರು ಬಂದಿರುವುದರಿಂದ ಶೇ 100 ರಷ್ಟು ನೀರಿನ ಸಮಸ್ಯೆ ಕಾಡದು ಎಂಬ ವಿಶ್ವಾಸವಿದೆ ಎಂದು ನಗರಸಭೆಯ ಹೆಚ್ಚುವರಿ ಪ್ರಭಾರ ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಜೂನ್‌ವರೆಗೆ ಮಳೆ ಬಾರದೆ ಇದ್ದರೆ ಬಜೆ ಜಲಶಯದಲ್ಲಿ ಡ್ರಜ್ಜಿಂಗ್‌ ಮಾಡಿ ನೀರು ಹಾಯಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೂ ನಗರವಾಸಿಗಳು ನೀರನ್ನು ಎಚ್ಚರಿಕೆಯಿಂದ ಬಳಕೆ ಮಾಡಬೇಕು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT