ಗುರುವಾರ , ಮಾರ್ಚ್ 30, 2023
23 °C

ಮುರುಡೇಶ್ವರ: ಸಮುದ್ರದಾಳದಲ್ಲಿ ಕನ್ನಡದ ಬಾವುಟ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಭಟ್ಕಳ ತಾಲ್ಲೂಕಿನ ಮುರುಡೇಶ್ವರದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು.

ನೇತ್ರಾಣಿ ಅಡ್ವೆಂಚರ್ಸ್‌ನ ಸಿಬ್ಬಂದಿ ಸಮುದ್ರದಲ್ಲಿ 20 ಅಡಿ ಆಳಕ್ಕೆ ಸ್ಕೂಬಾ ಡೈವಿಂಗ್ ಮಾಡಿ ಕನ್ನಡ ಬಾವುಟವನ್ನು ಅನಾವರಣ ಮಾಡಿದರು. ಅಂತೆಯೇ, ಮುರುಡೇಶ್ವರ ದೇಗುಲದ ಬಳಿ ಸಮುದ್ರದಲ್ಲಿ, ಕನ್ನಡ ಬಾವುಟಗಳನ್ನು ಹಿಡಿದು ದೋಣಿಗಳಲ್ಲಿ ವೇಗವಾಗಿ ಸಾಗಿ ಸಂಭ್ರಮಿಸಿದರು.

ವಿಡಿಯೊ–

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು