ಭಾನುವಾರ, ಅಕ್ಟೋಬರ್ 2, 2022
18 °C

ಶಿರಸಿ: ಫೆಲೋಷಿಪ್ ಸಮಿತಿಗೆ ಲಕ್ಷ್ಮೀಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕೇಂದ್ರ ಸಂಸ್ಕೃತಿ ಸಚಿವಾಲಯದ ಟಾಗೋರ್ ನ್ಯಾಷನಲ್ ಫೆಲೋಷಿಪ್ ಸಮಿತಿಯ ಸದಸ್ಯ ಮತ್ತು ವಿಷಯ ತಜ್ಞರಾಗಿ ಇತಿಹಾಸಕಾರ ಡಾ.ಲಕ್ಷ್ಮೀಶ್ ಸೋಂದಾ ಆಯ್ಕೆಯಾಗಿದ್ದಾರೆ.

ದೇಶದಲ್ಲಿನ ವಿವಿಧ ಸಂಸ್ಕೃತಿಗಳ ಮತ್ತು ಇತಿಹಾಸದ ಕುರಿತಾಗಿ ಸಂಶೋಧನೆ ನಡೆಸುವವರಿಗೆ ಟಾಗೋರ್‌ ನ್ಯಾಷನಲ್ ಫೆಲೋಷಿಪ್ ಅಡಿಯಲ್ಲಿ ಧನಸಹಾಯ ಮಾಡುವ ಸಂಸ್ಥೆ ಇದಾಗಿದೆ. ಪ್ರತಿಷ್ಠಿತ ಸಮಿತಿಗೆ ಕರ್ನಾಟಕದಿಂದ ಡಾ.ಸೋಂದಾ ಅವರು ಆಯ್ಕೆಯಾಗಿದ್ದಾರೆ ಎಂದು ಫೆಲೋಷಿಪ್ ಸಮಿತಿ ಉಪ ನಿರ್ದೇಶಕ ಡಾ.ರವಿ ಕೆ.ಮಿಶ್ರಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು