ಗೋವಾಕ್ಕೆ ಬರುವ ಪ್ರವಾಸಿಗರು ಅಲ್ಲಿ ಕೊಠಿಗಳು ಸಿಗದೆ ಕಾರವಾರಕ್ಕೆ ಬರುತ್ತಾರೆ. ಇಲ್ಲಿನ ಪ್ರವಾಸಿ ತಾಣಗಳು ಮತ್ತಷ್ಟು ಅಭಿವೃದ್ಧಿಯಾಗಿದ್ದರೆ ಪ್ರವಾಸಿಗರನ್ನು ಸೆಳೆಯಲು ಅವಕಾಶ ಆಗುತ್ತಿತ್ತುವಿನಯ ನಾಯ್ಕ ಕಾರವಾರ ಹೊಟೆಲ್ ಉದ್ಯಮಿ
ಕುಮಟಾ ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ರೆಸಾರ್ಟ್ ಹೋಮ್ ಸ್ಟೇಗಳಿದ್ದು ಎಲ್ಲವೂ ಭರ್ತಿಯಾಗಿವೆ. ಪ್ರವಾಸಿಗರು ಕೊಠಡಿಯೇ ಬೇಕೆಂದಿಲ್ಲ ಕಡಲತೀರದಲ್ಲಿ ಪುಟ್ಟ ಟೆಂಟ್ ಆದರೂ ಹಾಕಿಕೊಡಿ ಎಂದು ಬೇಡಿಕೆ ಇಡುತ್ತಿದ್ದಾರೆಸದಾನಂದ ಹರಿಕಂತ್ರ ಕುಮಟಾ ರೆಸಾರ್ಟ್ ಮಾಲೀಕ
ನಿರಾಶ್ರಿತರ ನೆಲೆಯಾದ ಟಿಬೇಟಿಯನ್ ಕ್ಯಾಂಪ್‌ನಲ್ಲಿ ಸ್ಥಳೀಯ ಭಾಷೆಯಲ್ಲಿ ಮೊನಾಸ್ಟ್ರಿಗಳ ಕುರಿತು ಮಾಹಿತಿ ನೀಡುವ ವ್ಯವಸ್ಥೆ ಆದರೆ ಅನ್ಯಭಾಷಿಕರು ಹಾಗೂ ಕನ್ನಡಿಗರಿಗೆ ಟಿಬೇಟಿಯನ್‌ರ ಜೀವನ ಶೈಲಿ ಕಲೆ ಸಂಸ್ಕೃತಿಯ ಕುರಿತು ತಿಳಿದುಕೊಳ್ಳಲು ಅನುಲಕೂಲವಾಗುತ್ತದೆಕುಮಾರಸ್ವಾಮಿ ಬೆಂಗಳೂರು ಪ್ರವಾಸಿಗ
ಆತಿಥ್ಯ ವಲಯದವರಿಗೆ ಇದೇ ದುಡಿಮೆಯ ಅವಧಿಯಾಗಿದ್ದರಿಂದ ದರ ಹೆಚ್ಚಳ ಸಹಜ. ಸಾಧ್ಯವಾದಷ್ಟುಉತ್ತಮ ಸೌಲಭ್ಯ ನೀಡಿ ಗ್ರಾಹಕರನ್ನು ತೃಪ್ತಿ ಪಡಿಸುವುದು ನಮ್ಮ ಉದ್ದೇಶಅನಿಲ ಪಾಟೇಕರ್ ದಾಂಡೇಲಿ ಪ್ರವಾಸೋದ್ಯಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.