ಗುರುವಾರ, 3 ಜುಲೈ 2025
×
ADVERTISEMENT

Tourist Spot

ADVERTISEMENT

ಹಂಪಿ: ಮಾತಂಗ ಬೆಟ್ಟದ ಕಲ್ಲು ಕೊರಕಲಿಗೆ ಬಿದ್ದ ಪ್ರವಾಸಿಗನ ರಕ್ಷಣೆ

Hampi Tourist Safety | ಹಂಪಿಯ ಮಾತಂಗ ಬೆಟ್ಟದಲ್ಲಿ ಕಾಲು ಜಾರಿ ಬಿದ್ದ ಭೋಪಾಲ್ ಪ್ರವಾಸಿಗನನ್ನು ಹೆಲ್ಪ್‌ಲೈನ್ ತಂಡ ಹಾಗೂ ಪೊಲೀಸರ ರಕ್ಷಣಾ ಕಾರ್ಯಾಚರಣೆ
Last Updated 8 ಜೂನ್ 2025, 11:46 IST
ಹಂಪಿ: ಮಾತಂಗ ಬೆಟ್ಟದ ಕಲ್ಲು ಕೊರಕಲಿಗೆ ಬಿದ್ದ ಪ್ರವಾಸಿಗನ ರಕ್ಷಣೆ

ಚಿಕ್ಕಮಗಳೂರು | ಪ್ರವಾಸಿ ತಾಣಗಳಿಗೆ ಪ್ರಯಾಣವೇ ಕಷ್ಟ

ರಮಣೀಯ ಪ್ರಕೃತಿ ತಾಣಗಳು, ದಟ್ಟ ಕಾನನದ ಸಾಲುಗಳು, ಇತಿಹಾಸ ಪ್ರಸಿದ್ಧ ಧಾರ್ಮಿಕ ಕೇಂದ್ರ ಬೀಡಾದ ಕಾಫಿ ನಾಡಿಗೆ ಪ್ರವಾಸಿಗರು ವರ್ಷದಿಂದ ವರ್ಷಕ್ಕೆ ಹೆಚ್ಚು. ಪ್ರವಾಸಿ ತಾಣಗಳು ಮೂಲಸೌಕರ್ಯಗಳಿಂದ ನಲುಗುತ್ತಿವೆ.
Last Updated 20 ಜನವರಿ 2025, 6:27 IST
ಚಿಕ್ಕಮಗಳೂರು | ಪ್ರವಾಸಿ ತಾಣಗಳಿಗೆ ಪ್ರಯಾಣವೇ ಕಷ್ಟ

ಉತ್ತರ ಕನ್ನಡ | ಪ್ರವಾಸಿಗರಿಗೆ ಸೌಕರ್ಯ‌ ಕೊರತೆ; ದುಬಾರಿ ದರ

ಕ್ರಿಸ್‍ಮಸ್ ರಜೆ ಕಳೆಯಲು, ವರ್ಷಾಂತ್ಯದ ಆಚರಣೆಗಾಗಿ ಜಿಲ್ಲೆಯ ವಿವಿಧ ತಾಣಗಳಿಗೆ ಪ್ರವಾಸಿಗರು ಮುಗಿಬಿದ್ದಿದ್ದಾರೆ. ಪ್ರವಾಸಿ ತಾಣಗಳಲ್ಲಿ ಸೌಕರ್ಯಗಳ ಕೊರತೆ ಒಂದೆಡೆಯಾದರೆ ಆತಿಥ್ಯ ವಲಯ ದುಬಾರಿಯಾಗಿರುವುದು ಪ್ರವಾಸಿಗರನ್ನು ಕಂಗೆಡಿಸಿದೆ.
Last Updated 30 ಡಿಸೆಂಬರ್ 2024, 5:03 IST
ಉತ್ತರ ಕನ್ನಡ | ಪ್ರವಾಸಿಗರಿಗೆ ಸೌಕರ್ಯ‌ ಕೊರತೆ; ದುಬಾರಿ ದರ

ಅಂಗೈನಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ

ಪ್ರಸಿದ್ಧ ಪ್ರವಾಸಿ ತಾಣಗಳ ಮಾಹಿತಿ ಕ್ಯೂ ಆರ್ ಕೋಡ್‌ನಲ್ಲಿ ಲಭ್ಯ: 30 ಸ್ಥಳಗಳಲ್ಲಿ ಅಳವಡಿಸಲು ಸಿದ್ಧತೆ
Last Updated 11 ಜನವರಿ 2023, 22:45 IST
ಅಂಗೈನಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ

ಚಾಮರಾಜನಗರ: ಅಕ್ರಮ ರೆಸಾರ್ಟ್‌, ಹೋಂ ಸ್ಟೇ ವಿರುದ್ಧ ಕ್ರಮಕ್ಕೆ ಶಿಫಾರಸು

ಬಿಆರ್‌ಟಿ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ವರದಿ
Last Updated 15 ಡಿಸೆಂಬರ್ 2022, 6:49 IST
ಚಾಮರಾಜನಗರ: ಅಕ್ರಮ ರೆಸಾರ್ಟ್‌, ಹೋಂ ಸ್ಟೇ ವಿರುದ್ಧ ಕ್ರಮಕ್ಕೆ ಶಿಫಾರಸು

ಪ್ಲಾಸ್ಟಿಕ್ ಮುಕ್ತ ‘ನಂದಿ’ ಹೆಸರಿಗಷ್ಟೇ ಸೀಮಿತ

ನಂದಿ ಗಿರಿಧಾಮದಲ್ಲಿಯೇ ಕಸಕ್ಕೆ ಬೆಂಕಿ, ದಾರಿಯಲ್ಲಿ ಕಾಣುವುದಿಲ್ಲ ಕಸದ ಬುಟ್ಟಿಗಳು
Last Updated 16 ಆಗಸ್ಟ್ 2022, 23:15 IST
ಪ್ಲಾಸ್ಟಿಕ್ ಮುಕ್ತ ‘ನಂದಿ’ ಹೆಸರಿಗಷ್ಟೇ ಸೀಮಿತ

ಅನುಭವ ಮಂಟಪ | ಹಸಿರು ಹೊದ್ದ ಕೋಸ್ಟರೀಕ- ಮರ ಬೆಳೆಸಿದರೆ ಭತ್ಯೆ

ಪಶ್ಚಿಮ ಘಟ್ಟದ ಕೆಲವು ಭಾಗಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯು ತೀವ್ರ ಚರ್ಚೆಗೆ ಒಳಗಾಗಿದೆ. ಈ ಕರಡನ್ನು ತಿರಸ್ಕರಿಸುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ. ಆದರೆ ಪರಿಸರ ರಕ್ಷಣೆಗೆ ಸರ್ಕಾರದ ಬಳಿ ಸ್ಪಷ್ಟವಾದ ನೀತಿ ಇದ್ದಂತಿಲ್ಲ. ಮಧ್ಯ ಅಮೆರಿಕದ ಪುಟ್ಟ ದೇಶ ಕೋಸ್ಟರೀಕವು ಇದ್ದ ಕಾಡನ್ನೆಲ್ಲ ಕಳೆದುಕೊಂಡಿತು. ಆದರೆ, ಪ್ರಮಾದವನ್ನು ಅರಿತುಕೊಂಡ ಸರ್ಕಾರ ಪರಿಣಾಮಕಾರಿ ನೀತಿ ಮೂಲಕ ದೇಶದ ಶೇ 55 ಭಾಗವನ್ನು ಹಸಿರಾಗಿಸಿಕೊಂಡಿದೆ. ಕೋಸ್ಟರೀಕದ ಈ ಯಶೋಗಾಥೆಯನ್ನು ಜಗತ್ತಿನ ಅತ್ಯುತ್ತಮ ಮಾದರಿ ಎಂದು ಹೇಳಲಾಗುತ್ತಿದೆ
Last Updated 9 ಆಗಸ್ಟ್ 2022, 21:45 IST
ಅನುಭವ ಮಂಟಪ | ಹಸಿರು ಹೊದ್ದ ಕೋಸ್ಟರೀಕ- ಮರ ಬೆಳೆಸಿದರೆ ಭತ್ಯೆ
ADVERTISEMENT

ಎಸ್‌ಸಿಒಯ ಮೊದಲ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ರಾಜಧಾನಿ ವಾರಾಣಸಿ

ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುವ ಪವಿತ್ರ ನಗರವಾದ ವಾರಾಣಸಿಯನ್ನು ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ಮೊದಲ ‘ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ರಾಜಧಾನಿ’ ಎಂದು ಘೋಷಿಸಲಾಗುವುದು ಎಂದು ಎಸ್‌ಸಿಒ ಬ್ಲಾಕ್‌ನ ಪ್ರಧಾನ ಕಾರ್ಯದರ್ಶಿ ಜಾಂಗ್ ಮಿಂಗ್ ಶುಕ್ರವಾರ ಹೇಳಿದರು.
Last Updated 15 ಜುಲೈ 2022, 13:06 IST
ಎಸ್‌ಸಿಒಯ ಮೊದಲ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ರಾಜಧಾನಿ ವಾರಾಣಸಿ

ಕೈ ಬೀಸಿ ಕರೆಯುತ್ತಿದೆ ಪುಷ್ಕರಣಿ: ಮಳೆಗೆ ಚಿತ್ತಾಕರ್ಷಕಗೊಂಡ ಸ್ಮಾರಕ

ಸಂತೇಬೆನ್ನೂರು: ಸತತ ಮಳೆಗೆ ಚಿತ್ತಾಕರ್ಷಕಗೊಂಡ ಕಲಾತ್ಮಕ ಸ್ಮಾರಕ
Last Updated 14 ಸೆಪ್ಟೆಂಬರ್ 2021, 6:24 IST
ಕೈ ಬೀಸಿ ಕರೆಯುತ್ತಿದೆ ಪುಷ್ಕರಣಿ: ಮಳೆಗೆ ಚಿತ್ತಾಕರ್ಷಕಗೊಂಡ ಸ್ಮಾರಕ

ತುಸು ಚೇತರಿಕೆಯತ್ತ ಪ್ರವಾಸೋದ್ಯಮ...

Last Updated 10 ಆಗಸ್ಟ್ 2021, 1:28 IST
fallback
ADVERTISEMENT
ADVERTISEMENT
ADVERTISEMENT