ಅಲಿಗದ್ದಾ ಸಮೀಪದಒಕ್ಕಲಕೇರಿಯ ಸಚಿನ್ಹರಿಕಂತ್ರ ಮೋಸ ಹೋದವರು. ಒ.ಎಲ್.ಎಕ್ಸ್ ವೆಬ್ಸೈಟ್ನಲ್ಲಿ ಕೆ.ಟಿ.ಎಂ ಡ್ಯೂಕ್ ಬೈಕ್ ಮಾರಾಟಕ್ಕಿರುವ ಬಗ್ಗೆ ಜಾಹೀರಾತನ್ನು ಗಮನಿಸಿದ ಅವರು, ಅದರಲ್ಲಿದ್ದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿದರು. ಕರೆ ಸ್ವೀಕರಿಸಿದ ವ್ಯಕ್ತಿಯು, ತಾನು ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ.