ಭಾನುವಾರ, 10 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಜಿಲ್ಲಾಕೇಂದ್ರದಿಂದ ‘ಆರ್.ಟಿ.ಒ’ ಸ್ಥಳಾಂತರ!

ಸ್ವಯಂ ಚಾಲಿತ ಚಾಲನಾ ಪರೀಕ್ಷೆ ಪಥಕ್ಕೂ ಇಲ್ಲದ ಜಾಗ
Published : 17 ಅಕ್ಟೋಬರ್ 2024, 14:10 IST
Last Updated : 17 ಅಕ್ಟೋಬರ್ 2024, 14:10 IST
ಫಾಲೋ ಮಾಡಿ
Comments
ಕಾರವಾರದಿಂದ 18 ಕಿ.ಮೀ ದೂರದಲ್ಲಿ ಸ್ಥಳ ಗುರುತು ಅರಣ್ಯ ಸಚಿವಾಲಯದ ಅನುಮತಿಗಾಗಿ ಅರ್ಜಿ ಸಲ್ಲಿಕೆಗೆ ಸಿದ್ಧತೆ ಕಚೇರಿ ಸ್ಥಳಾಂತರವಾದರೆ ಸಾರ್ವಜನಿಕರಿಗೆ ಸಮಸ್ಯೆ ಸಾಧ್ಯತೆ
ಆರ್.ಟಿ.ಒ ಸ್ಥಾಪನೆಗೆ ವಿಶಾಲ ಜಾಗಕ್ಕೆ ಕಾರವಾರದಲ್ಲಿ ಸಾಕಷ್ಟು ಹುಡುಕಾಟ ನಡೆಸಿದರೂ ಸೂಕ್ತ ಎನಿಸಿದ ಮತ್ತು ಅಗತ್ಯದಷ್ಟು ವಿಶಾಲ ಭೂಮಿ ಸಿಕ್ಕಿಲ್ಲ. ಹೀಗಾಗಿ ಹಾರವಾಡದ ಜಾಗ ಪಡೆಯಲು ಪ್ರಯತ್ನ ನಡೆದಿದೆ
ಜಾನ್ ಮಿಸ್ಕತ್ ಪ್ರಾದೇಶಿಕ ಸಾರಿಗೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT