ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಶಿರಸಿ | ಭತ್ತ ಕಟಾವು; ಯಂತ್ರಕ್ಕೆ ದುಬಾರಿ ಬಾಡಿಗೆ: ರೈತರಿಗೆ ಹೊರೆ

ಸಮಯಕ್ಕೆ ಸಿಗದ ಯಂತ್ರಧಾರೆ ಯಂತ್ರೋಪಕರಣಗಳು
Published : 13 ಜನವರಿ 2025, 4:53 IST
Last Updated : 13 ಜನವರಿ 2025, 4:53 IST
ಫಾಲೋ ಮಾಡಿ
Comments
ಹೆಚ್ಚು ಬಾಡಿಗೆ ದರ ಪಡೆಯದಂತೆ ಖಾಸಗಿ ಯಂತ್ರಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಆದರೂ ಕೆಲವರು ಹೆಚ್ಚಿನ ಬಾಡಿಗೆ ಮೊತ್ತ ಪಡೆಯುತ್ತಿದ್ದು ರೈತರು ಈ ಬಗ್ಗೆ ಜಾಗೃತರಾಗಬೇಕು.
–ಎಚ್.ನಟರಾಜ, ಕೃಷಿ ಇಲಾಖೆ ಉಪನಿರ್ದೇಶಕ
ಕಟಾವು ಯಂತ್ರಗಳಿಗೆ ಬೇಕಾಬಿಟ್ಟಿ ಬಾಡಿಗೆ ವಿಧಿಸುತ್ತಿದ್ದು ಕೃಷಿ ಕಂದಾಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ರೈತರನ್ನು ಸುಲಿಗೆ ಮಾಡದಂತೆ ಎಚ್ಚರಿಸಬೇಕು.
–ರಾಘವೇಂದ್ರ ನಾಯ್ಕ, ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT