ಪ್ರಾಥಮಿಕ ವಿಭಾಗದಲ್ಲಿ ಜೂಜಿನಬೈಲ್ ಶಾಲಾ ಶಿಕ್ಷಕ ಸುರೇಶ ಎನ್.ನಾಯ್ಕ, ಕಣ್ಣಿಗೇರಿ ಶಾಲಾ ಶಿಕ್ಷಕ ಶ್ರೀಕಾಂತ ಈಶ್ವರ ವೈದ್ಯ, ಹೊಸಳ್ಳಿ ಶಾಲೆಯ ಶಿಕ್ಷಕಿ ಗಾಯತ್ರಿ ಗದ್ದೆಮನೆ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಉಮ್ಮಚಗಿ ಪ್ರೌಢಶಾಲಾ ಶಿಕ್ಷಕ ವೀರಭದ್ರ ಎಂ. ಭಟ್ಟ ಹಾಗೂ ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿಯ ನವೀನಕುಮಾರ ಎ.ಜೆ ಆಯ್ಕೆಯಾಗಿದ್ದಾರೆ.