ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Teachers Award

ADVERTISEMENT

ನಾಲತವಾಡ: ಅಯ್ಯಪ್ಪ, ನಿಂಗಮ್ಮಗೆ ‘ಶಿಕ್ಷಕ ರತ್ನ’ ಪ್ರಶಸ್ತಿ

ರಕ್ಕಸಗಿ ಕ್ಲಸ್ಟರ್‌ನ ಬಂಗಾರಗುಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಯ್ಯಪ್ಪ ಪರುತಪ್ಪ ಶಿರಗುಂಪಿ, ರಕ್ಕಸಗಿ ಸರ್ಕಾರಿ ಕೆಪಿಎಸ್ ಪ್ರಾಥಮಿಕ ಶಾಲಾ ಶಿಕ್ಷಕಿ ನಿಂಗಮ್ಮ ಅಥಣಿ ಅವರಿಗೆ ‘ಶಿಕ್ಷಕ ರತ್ನ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
Last Updated 21 ಸೆಪ್ಟೆಂಬರ್ 2024, 16:14 IST
ನಾಲತವಾಡ: ಅಯ್ಯಪ್ಪ, ನಿಂಗಮ್ಮಗೆ ‘ಶಿಕ್ಷಕ ರತ್ನ’ ಪ್ರಶಸ್ತಿ

ಉಪನ್ಯಾಸಕ ಕೆಎಚ್ ವಾಸುದೇವ್‌ಗೆ ರಾಜ್ಯ ಪ್ರಶಸ್ತಿ

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹಾಗೂ ಗಣಿತ ಉಪನ್ಯಾಸಕ ಕೆ.ಎಚ್. ವಾಸುದೇವ್ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ ಲಭಿಸಿದೆ.
Last Updated 6 ಸೆಪ್ಟೆಂಬರ್ 2024, 13:57 IST
ಉಪನ್ಯಾಸಕ ಕೆಎಚ್ ವಾಸುದೇವ್‌ಗೆ ರಾಜ್ಯ ಪ್ರಶಸ್ತಿ

ಎಸ್‌.ಲಕ್ಷ್ಮಿಗೆ ಮಕ್ಕಳ ಸ್ನೇಹಿ ಶಿಕ್ಷಕಿ ಪ್ರಶಸ್ತಿ

ಮುಂಡರಗಿಯ ಕಲಾ ಶಿಕ್ಷಣ ಸಂಸ್ಕೃತಿ ಪ್ರತಿಷ್ಠಾನವು ಶಿಕ್ಷಕ ದಿನಾಚರಣೆಯ ಅಂಗವಾಗಿ ಕೊಡಮಾಡುವ ‘ಮಕ್ಕಳಸ್ನೇಹಿ ಶಿಕ್ಷಕ’ ರಾಜ್ಯ ಮಟ್ಟದ ಪ್ರಶಸ್ತಿಗೆ ಭದ್ರಾವತಿಯ ಎಸ್‌.ಲಕ್ಷ್ಮಿ ಆಯ್ಕೆಯಾಗಿದ್ದಾರೆ.
Last Updated 6 ಸೆಪ್ಟೆಂಬರ್ 2024, 13:41 IST
ಎಸ್‌.ಲಕ್ಷ್ಮಿಗೆ ಮಕ್ಕಳ ಸ್ನೇಹಿ ಶಿಕ್ಷಕಿ ಪ್ರಶಸ್ತಿ

ಶಿಕ್ಷಕರ ದಿನ: ಅಕ್ಷರ ಸಂತರಿಗೆ ನಮನ– ಗ್ರಾಮೀಣ ಭಾಗದ ಮಕ್ಕಳ ಪ್ರಗತಿಗೆ ದುಡಿಯುವವರು

ಗುರುಗಳನ್ನು ಸ್ಮರಿಸುವ ಈ ಹೊತ್ತಿನಲ್ಲಿ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಕೆಲವು ಕೆಲವು ಶಿಕ್ಷಕರ ಪರಿಚಯ ಇಲ್ಲಿದೆ..
Last Updated 4 ಸೆಪ್ಟೆಂಬರ್ 2024, 19:06 IST
ಶಿಕ್ಷಕರ ದಿನ: ಅಕ್ಷರ ಸಂತರಿಗೆ ನಮನ– ಗ್ರಾಮೀಣ ಭಾಗದ ಮಕ್ಕಳ ಪ್ರಗತಿಗೆ ದುಡಿಯುವವರು

ಮೈಸೂರು: 33 ಮಂದಿಗೆ ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿ

ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆಯಿಂದ 2024–25ನೇ ಸಾಲಿನಲ್ಲಿ ನೀಡುವ ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಜಿಲ್ಲೆಯ ವಿವಿಧ ಶಾಲೆಗಳ 33 ಮಂದಿಯನ್ನು ಆಯ್ಕೆ ಮಾಡಲಾಗಿದೆ.
Last Updated 4 ಸೆಪ್ಟೆಂಬರ್ 2024, 16:01 IST
ಮೈಸೂರು: 33 ಮಂದಿಗೆ ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿ

ವಿಜಯಪುರ(ದೇವನಹಳ್ಳಿ): ಸರ್ಕಾರಿ ಶಾಲೆಗೆ ಹೊಸರೂಪ ಕೊಟ್ಟ ಶಿಕ್ಷಕ

ವಿಜಯಪುರ(ದೇವನಹಳ್ಳಿ): ಒಬ್ಬ ಶಿಕ್ಷಕ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆ, ವಿದ್ಯಾರ್ಥಿಗಳ ವಿಕಸನದ ಜೊತೆಗೆ ಶಾಲೆಯ ವಾತಾವರಣವನ್ನೂ ಬದಲಾವಣೆ ಮಾಡಬಹುದು ಎನ್ನುವುದನ್ನು ಶಿಕ್ಷಕ ಪಿ.ಎಂ.ಕೊಟ್ರೇಶ್ ಸಾಬೀತುಪಡಿಸಿದ್ದಾರೆ.
Last Updated 4 ಸೆಪ್ಟೆಂಬರ್ 2024, 15:49 IST
ವಿಜಯಪುರ(ದೇವನಹಳ್ಳಿ): ಸರ್ಕಾರಿ ಶಾಲೆಗೆ ಹೊಸರೂಪ ಕೊಟ್ಟ ಶಿಕ್ಷಕ

ಆನೇಕಲ್: ರಂಗನಾಥಗೆ ರಾಜ್ಯ ಶಿಕ್ಷಕ ಪ್ರಶಸ್ತಿ

ಆನೇಕಲ್ : ತಾಲ್ಲೂಕಿನ ಚಂದಾಪುರ ಛತ್ರಖಾನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಜಿ.ರಂಗನಾಥ್‌ ಅವರು ಸರ್ಕಾರದಿಂದ ನೀಡುವ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ...
Last Updated 4 ಸೆಪ್ಟೆಂಬರ್ 2024, 15:46 IST
ಆನೇಕಲ್: ರಂಗನಾಥಗೆ ರಾಜ್ಯ ಶಿಕ್ಷಕ ಪ್ರಶಸ್ತಿ
ADVERTISEMENT

ಕೋಲಾರ: 18 ಮಂದಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಶಿಕ್ಷಕರ ದಿನಾಚರಣೆಯಲ್ಲಿ ಇಂದು ಪ್ರಶಸ್ತಿ ಪ್ರದಾನ
Last Updated 4 ಸೆಪ್ಟೆಂಬರ್ 2024, 14:26 IST
ಕೋಲಾರ: 18 ಮಂದಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ದೊಡ್ಡಬಳ್ಳಾಪುರ: ಮಂಗಳಕುಮಾರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ: ಎಂ.ಎಚ್‌.ಮಂಗಳಕುಮಾರಿ
Last Updated 4 ಸೆಪ್ಟೆಂಬರ್ 2024, 14:25 IST
ದೊಡ್ಡಬಳ್ಳಾಪುರ: ಮಂಗಳಕುಮಾರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಾರವಾರ: ಜಿಲ್ಲೆಯ ಮೂವರು ಶಿಕ್ಷಕರಿಗೆ ರಾಜ್ಯಮಟ್ಟದ ಪ್ರಶಸ್ತಿ

ಉತ್ತರ ಕನ್ನಡ ಜಿಲ್ಲೆಯ ಮೂವರು ಶಿಕ್ಷಕರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಿಸಲಾಗಿದೆ.
Last Updated 4 ಸೆಪ್ಟೆಂಬರ್ 2024, 14:07 IST
ಕಾರವಾರ: ಜಿಲ್ಲೆಯ ಮೂವರು ಶಿಕ್ಷಕರಿಗೆ ರಾಜ್ಯಮಟ್ಟದ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT