ಎಸ್‌ಎಸ್ಎಲ್‌ಸಿಯಲ್ಲಿ ಉನ್ನತ ಅಂಕ ಗಳಿಸಿದ ಬಡ ವಿದ್ಯಾರ್ಥಿಗಳಿಗೆ ತಲಾ ₹3000 ಪಿಯು ವಿದ್ಯಾರ್ಥಿಗಳಿಗೆ ತಲಾ ₹4000 ಮತ್ತು ಪದವಿ ವಿದ್ಯಾರ್ಥಿಗಳಿಗೆ ತಲಾ ₹5000ದಂತೆ ಎಲ್ಲ ಜಾತಿ ಸಮುದಾಯದ 60 ಮಂದಿಗೆ ಸಹಾಯಧನ ನೀಡಲಾಯಿತು. ಎಡಿಜಿಪಿ ದಯಾನಂದ ಅವರು ಎಸ್‌ಎಸ್‌ಎಲ್‌ಸಿಯ ಇಬ್ಬರು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಲಾ ₹5000 ನೀಡಿದರು