ಹೊಸಪೇಟೆ: ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಡಿಸೆಂಬರ್ 7ರಂದ ನಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ನಗರದ ಪಿಡಿಐಟಿ ಕ್ಯಾಂಪಸ್ನಲ್ಲಿರುವ ಷಾ ಭವರಲಾಲ್ ಬಾಬುಲಾಲ್ ನಾಹರ್ (ಎಸ್ಬಿಬಿಎನ್) ಶಿಕ್ಷಣ ಮಹಾವಿದ್ಯಾಲಯದ ಶೇ 50ರಷ್ಟು ಪ್ರಶಿಕ್ಷಣಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದಾರೆ.

ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯ ರೂಪ ಎಸ್. ಹಳ್ಳುರು, ಶಿವಾನಿ ಎ.ಬಿ., ಎಚ್. ನಿಸಾರ್, ನಾಗರಾಜ್ ಗಂಟಿ, ರಾಮ್ ದತ್ತ, ರಾಮಾ ವಿ.ಆಲೂರು, ಏಚ್.ಮನೋಜ್ ಕುಮಾರ್, ವಿದ್ಯಾ ಟಿ. ಲಕ್ಷ್ಮಿ ಕೆ., ಸಿ.ಮಂದಾರ, ಎಸ್.ಚೈತ್ರ, ಹೀನ ಕೌಸರ್, ಚಾಗಿ ಲಕ್ಷ್ಮಿ ದೇವಿ, ರಿಯಾನ ಬೇಗಂ, ಗೌಸಿಯ ಬೇಗಂ, ಮಲ್ಲಮ್ಮ, ಉಮ್ಮಿ ಅಸ್ಮ, ರುಕ್ಸಾನ ಬೇಗo, ತೇಜಸ್ವಿನಿ, ರಿಜ್ವಾನ ಬಾನು ಸಿಂಧೂ ಜಿ.ಎಂ., ಪತ್ರಿ ಮಠದ ರೇಖಾ, ಶ್ರೀಕಲಾ, ಸಭಾತೈಸೈನ್, ಸ್ಪೂರ್ತಿ, ಎಸ್.ಎಂ.ವಿಠ್ಠಲ್ ಅವರು ತೇರ್ಗಡೆಯಾಗಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜಿನಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿಶೇಷ ತರಗತಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಗುಡೆಕೋಟೆ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.