ವಿದೇಶಗಳಲ್ಲಿ ಸೈಕಲ್ ಗಳಾಗಿ ಪ್ರತ್ಯೇಕ ರಸ್ತೆ ನಿರ್ಮಿಸುತ್ತಾರೆ ಹಂಪಿಯಲ್ಲಿ ಸೈಕಲ್ ನಿಲುಗಡೆಗೆ ಪಾರ್ಕಿಂಗ್ ಶುಲ್ಕ ಪಡೆಯುವುದು ಮೂರ್ಖತನದ ಪರಮಾವಧಿ ಮತ್ತು ಪರಿಸರ ವಿರೋಧಿ ನೀತಿ
ನಾಗರಾಜ್ ಗಾನದಾಲ್ ಬೆಂಗಳೂರಿನ ಪ್ರವಾಸಿಗ
ಸೈಕಲ್‌ಗೂ ಶುಲ್ಕ ವಿಧಿಸುವುದು ಸರಿಯಾದ ಕ್ರಮ ಅಲ್ಲ ಎಂಬುದು ಇಲಾಖೆಗೂ ಗೊತ್ತಾಗಿದೆ ಈ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ಮತ್ತೊಮ್ಮೆ ಎಎಸ್ಐಗೆ ಪತ್ರ ಬರೆದು ಮನವರಿಕೆ ಮಾಡುತ್ತೇವೆ