ಹಿರಿಯ ಅಧಿಕಾರಿಗಳಿಂದ ಅಡ್ಡಗಾಲು?
ಜಿಲ್ಲಾ ಕೇಂದ್ರದಲ್ಲಿ ಮಹಿಳಾ ಪೊಲೀಸ್ ಠಾಣೆ ಅಗತ್ಯವಾಗಿ ಬೇಕು. ಅದಕ್ಕೆ ಬಂದ ಹಣವನ್ನು ವಾಪಸ್ ಕಳುಹಿಸಲಾಗಿದೆ. ಜಿಲ್ಲೆಯ ಹಿರಿಯ ಅಧಿಕಾರಿಗಳ ಧೋರಣೆ ಸಂಶಯದಿಂದ ಕೂಡಿದೆ ಶಾಸಕರು ಇದರ ಬಗ್ಗೆ ಗಮನ ಹರಿಸಬೇಕು ಎಂದು ಮಾಧ್ಯಮದವರು ಕೇಳಿದಾಗ ಈ ಬಗ್ಗೆ ಪೊಲೀಸ್ ಜಿಲ್ಲಾಡಳಿತದ ಅಧಿಕಾರಿಗಳನ್ನು ಕರೆಸಿ ಮಾತನಾಡುವೆ ಇತರ ಕಾಮಗಾರಿಗಳ ಕುರಿತು ಸಹ ಗಮನ ಹರಿಸುವೆ ಎಂದು ಶಾಸಕರು ಹೇಳಿದರು.