ಈಗಾಗಲೇ ಇಂದು ಇಂಡಿ ತಾಲ್ಲೂಕಿನ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಎಲ್ಲ ಬ್ಯಾರೇಜುಗಳಿಗೆ ಭೇಟಿ ನೀಡಿದ್ದು, ಎಲ್ಲ ಕರ್ನಾಟಕದ ನಾಲ್ಕು ಮತ್ತು ಮಹಾರಾಷ್ಟ್ರದ ನಾಲ್ಕು ಬ್ಯಾರೇಜುಗಳ ಮೇಲಿಂದ ನೀರು ಹೋಗುತ್ತಿದ್ದು, ರೈತರು ಕರ್ನಾಟಕ ಕಡೆಯಿಂದ ಬ್ಯಾರೇಜ್ ಮೇಲಿಂದ ಹೋಗುವ ಅಥವಾ ವಾಹನ ತೊಳೆಯುವ ಅಥವಾ ಯಾವುದೇ ರೀತಿಯ ಚಟುವಟಿಕೆ ಮಾಡದಂತೆ ಎಚ್ಚರಿಕೆ ವಹಿಸಬೇಕೆಂದು ಗದ್ಯಾಳ ತಿಳಿಸಿದ್ದಾರೆ.