ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಹಿಪ್ಪರಗಿ: ಇಳೆಗೆ ತಂಪೆರೆದ ಮೊದಲ ಮಳೆ

Published 23 ಮಾರ್ಚ್ 2024, 15:47 IST
Last Updated 23 ಮಾರ್ಚ್ 2024, 15:47 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ಪಟ್ಟಣದಲ್ಲಿ ಶನಿವಾರ ಸಂಜೆ ಬಿರುಸಾಗಿಯೇ ಆರಂಭಗೊಂಡ ಮಳೆ ಕೇವಲ 10 ನಿಮಿಷ ಸುರಿದರೂ ಬೇಸಿಗೆಯ ಬಿರುಬಿಸಿಲಿನ ತಾಪಕ್ಕೆ ತಣ್ಣನೆಯ ಹಿತ ನೀಡಿತು.

ಬರ ಮತ್ತು ಬೇಸಿಗೆಯಿಂದ ಕಾದು ಕಾವಲಿಯಂತಾಗಿದ್ದ ವಾತಾವರಣ ಮಳೆಗೆ ತಂಪಾಯಿತು.  ಬಿಸಿಲಿನ ಪ್ರಖರತೆ ಹಾಗೂ ತಾಪಕ್ಕೆ ಬಸವಳಿದ ಜನತೆಗೆ ಸಂಜೆ ಮಳೆ ಮುದನೀಡಿತು. ಗುಡುಗು, ಮಿಂಚು, ಗಾಳಿಯಿಲ್ಲದೇ ಮಳೆಹನಿಗಳು ಇಳೆಗೆ ಇಳಿಯುತ್ತಿದ್ದಂತೆಯೇ ಮಣ್ಣಿನ ವಾಸನೆ ಮನಗಳಿಗೆ ಮುದನೀಡಿ ಹಿತವೇನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT