ವಲಯ ಘಟಕದ ಪದಾಧಿಕಾರಿಗಳು: ಸುರೇಶಬಾಬುಗೌಡ ಬಿರಾದಾರ (ಗೌರವಾಧ್ಯಕ್ಷ), ಭೀಮನಗೌಡ ಇಂಗಳಗೇರಿ (ಅಧ್ಯಕ್ಷ), ಶರಣಬಸವಗೌಡ ಬಿರಾದಾರ (ಕಾರ್ಯದರ್ಶಿ), ಮಹಾದೇವಪ್ಪ ಬಿಳೆಬಾವಿ (ಸಂಚಾಲಕ), ಬಡೇಸಾಬ್ ಮೂಕಿಹಾಳ, ಬಸನಗೌಡ ಬಿರಾದಾರ, ದಾವಲಸಾಬ ಅಗ್ನಿ (ಸದಸ್ಯರು), ಸಲಹಾ ಸಮಿತಿಯ ಬಸಲಿಂಗಮ್ಮ ಬಿರಾದಾರ, ಶಾಂತಪ್ಪ ಮಾದರ, ಸಂಗಣ್ಣ ನಾಯ್ಕೋಡಿ, ಸಿದ್ದಪ್ಪ ಹರಿಜನ, ಅಂಬರೀಶ ತಳಗೇರಿ, ಹನುಮಂತ್ರಾಯ ವಾಲಿಕಾರ ಅವರುಗಳು ಪದಗ್ರಹಣ ಮಾಡಿದರು.