ವಿಜಯಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿರುವ ಫುಟ್ ಬಾಲ್ ಕೋರ್ಟ್ ಮಂಗಳವಾರದ ಮಳೆಗೆ ಸಂಪೂರ್ಣ ಜಲಾವೃತವಾಗಿತ್ತು –ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಇಬ್ರಾಹಿಂ ರೋಜಾ ಹಿಂಭಾಗದ ಶಾಲಿ ಹುಸೇನಿ ನಗರದ ರಸ್ತೆ ಸಂಪೂರ್ಣ ಜಲಾವೃತವಾಗಿ ಸಂಚಾರಕ್ಕೆ ಅಡಚಣೆಯಾಯಿತು. ಅನೇಕ ಮನೆಗಳ ಒಳಗೂ ನೀರು ನುಗ್ಗಿತ್ತು – ಪ್ರಜಾವಾಣಿ ಚಿತ್ರ
ಸಿಂದಗಿ ತಾಲ್ಲೂಕು ಬ್ಯಾಕೋಡ ಗ್ರಾಮದ ಅಶೋಕ ಭಾವಿಕಟ್ಟಿ ಅವರ ಎಂಟು ಎಕರೆ ತೋಟದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯ ನೀರು ನಿಂತು ಬೆಳೆಗೆ ತೊಂದರೆಯಾಗಿದೆ